ಆರ್. ಕೆ. ಲಕ್ಷ್ಮಣ್ – ಒಂದು ನೆನಪು – ನುಡಿನಮನ ಸಮರ್ಪಣೆ

‘ಆರ್. ಕೆ. ಲಕ್ಷ್ಮಣ್ – ಒಂದು ನೆನಪು – ನುಡಿನಮನ ಸಮರ್ಪಣೆ’ ಕಾರ್ಯಕ್ರಮಕ್ಕೆ ಬಂದ ಖ್ಯಾತ ಚಿತ್ರ ಕಲಾವಿದ ಕಲಾಶಿಕ್ಷಕ ಹಾಗೂ ಕಾವಾದ ಸಂಸ್ಥಾಪಕ ಹಾಗೂ ವಿಶ್ರಾಂತ ಡೀನ್ ಶ್ರೀ ಶೋಲಾಪುರಕರ್, ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಶ್ರೀ ಗುಜ್ಜಾರಪ್ಪ, ಖ್ಯಾತ ಚಿತ್ರ ಕಲಾವಿದ, ನಾಟಕಕಾರ ಹಾಗೂ ರಂಗಸಮಾಜದ ಸದಸ್ಯರೂ ಆದ ಶ್ರೀ ಡಿ.ಎಸ್. ಚೌಗಲೆ, ಖ್ಯಾತ ಸಾಹಿತಿ ಶ್ರೀ ಜಯಂತ್ ಕಾಯ್ಕಿಣಿ ಹಾಗೂ ರಂಗಾಯಣದ ನಿರ್ದೇಶಕ ಶ್ರೀ ಹೆಚ್.ಜನಾರ್ಧನ್ (ಜನ್ನಿ) ಹಾಗೂ ನಾಡಿನ ಅನೇಕ ಸಾಹಿತಿಗಳು, ಕಲಾವಿದರು ಮತ್ತು ಗಣ್ಯರು ಅಗಲಿದ ಆರ್.ಕೆ. ಲಕ್ಷ್ಮಣ್ ಅವರಿಗೆ ನುಡಿ ನಮನ ಸಲ್ಲಿಸಿ ಅವರೊಡನೆ ಕಳೆದ ಕ್ಷಣಗಳನ್ನು ಹಂಚಿಕೊಂಡರು. ಕಲಾವಿದ ಶ್ರೀ ಗುಜ್ಜಾರಪ್ಪ ಅವರು ಆರ್.ಕೆ. ಲಕ್ಷ್ಮಣ್ ಅವರ ಚಿತ್ರ ರಚಿಸಿ ಕಲಾರ್ಪಣೆ ಮಾಡಿದರು.
Well-known artist, art teacher, founder and retired dean Shri. V.M. Sholapurkar, famous cartoonist Shri. Gujjarappa, well-known painter, playwright and member of Rangasamaja Shri. D.S. Chougale, Well-known writer Shri. Jayanth Kaykini and Rangayana Director Shri. H.Janardhan (Janni) and many more artists, writers and dignitaries expressed their heartfelt condolences and felt emptiness left behind by the departure and shared the moments they spent with the great cartoonist of India Shri. R.K. Laxman in the program organized by Rangayana ‘R.K. Laxman – Ondu Nenapu – Nudinamana Samarpane’ Cartoonist Shri. Gujjarappa expressed his tribute to the artist with his cartoon of Shri. R.K. Laxman.