ಸಂಚಾರಿ ರಂಗಘಟಕದ ರಂಗಪಯಣ-2019

ರಂಗಾಯಣ, ಮೈಸೂರು

ರೆಕ್ಸ್ ಅವರ್ಸ್

ಪಪೆಟ್ ತಯಾರಿಕೆ ಮತ್ತು ನಿರ್ದೇಶನ
ಶ್ರವಣಕುಮಾರ್ ಹೆಗ್ಗೋಡು

ಯಹೂದೀ ಹುಡುಗಿ

ಮೂಲ: ಆಘಾ ಹಶರ್ ಕಾಶ್ಮೀರಿ
ಕನ್ನಡಕ್ಕೆ: ಇಟಗಿ ಈರಣ್ಣ
ರಂಗವಿನ್ಯಾಸ : ಹೆಚ್. ಕೆ. ದ್ವಾರಕನಾಥ್

ಸಂಗೀತ : ಶ್ರೀನಿವಾಸ್‌ಭಟ್ (ಚೀನಿ)
ನಿರ್ದೇಶನ : ಶ್ರೀಮತಿ ಭಾಗೀರಥಿ ಬಾಯಿ

ಪುಂಟಿಲ


ರಚನೆ : ಬರ್ಟೋಲ್ಟ್ ಬ್ರೆಕ್ಟ್
ಅನುವಾದ : ಜಸ್ವಂತ್ ಜಾದವ್
ನಿರ್ದೇಶನ : ಆಶಿಷ್ ಪಾಠಕ್
ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್
ವಸ್ತ್ರ ವಿನ್ಯಾಸ : ಶಶಿಕಲಾ ಬಿ.ಎನ್
ಸಂಗೀತ ಮತ್ತು ಶಬ್ಧ ವಿನ್ಯಾಸ : ಸುಬ್ರಹ್ಮಣ್ಯ ಮೈಸೂರು
ಬೆಳಕು : ಮಹೇಶ್ ಕಲ್ಲತ್ತಿ

ಶೇಷಗೀರಿ ಹಾನಗಲ್, ಸಿ.ಎಂ. ಉದಾಸಿ ರಂಗಮಂದಿರ  4, 5 ಮತ್ತು 6 ಫೆಬ್ರವರಿ 2019

ಸವದತ್ತಿ, ಕಿಲ್ಲಾ, ಸವದತ್ತಿ.  7, 8 ಮತ್ತು 9 ಫೆಬ್ರವರಿ 2019

ಧಾರವಾಡ, ಸಾಂಸ್ಕೃತಿಕ ಸಮುಚ್ಛಯ ರಂಗಾಯಣ.  10, 11 ಮತ್ತು 12 ಫೆಬ್ರವರಿ 2019

ಬೆಳಗಾವಿ, ಪಂ.ಕುಮಾರ್ ಗಂಧರ್ವ ರಂಗಮಂದಿರ.  13, 14 ಮತ್ತು 15 ಫೆಬ್ರವರಿ 2019

ಇಳಕಲ್ಲ, ವಿಜಯ ಮಾಹಾಂತೇಶ ಅನುಭವ ಮಂಟಪದ ಆವರಣ. ಕಂಠಿ ವೃತ್ತದ ಹತ್ತಿರ 16, 17 ಮತ್ತು 18 ಫೆಬ್ರವರಿ 2019

ಕಲಬುರಗಿ, ಎಸ್.ಎಂ. ಪಂಡಿತ್ ರಂಗಮಂದಿರ.  21, 22 ಮತ್ತು 23 ಫೆಬ್ರವರಿ 2019

ಬೀದರ್, ಜಿಲ್ಲಾ ರಂಗಮಂದಿರ.  24, 25 ಮತ್ತು 26 ಫೆಬ್ರವರಿ 2019

ಜಾಕನ್‌ಪಲ್ಲಿ, ಸರ್ಕಾರಿ ಪ್ರಾಥಮಿಕ ಶಾಲೆ .  27, 28 ಫೆಬ್ರವರಿ  ಮತ್ತು 1ನೇ  ಮಾರ್ಚ್ 2019

ರಾಯಚೂರು, ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ.  2, 3 ಮತ್ತು 4ನೇ  ಮಾರ್ಚ್ 2019

ಪಾಂಡವಪುರ.  9, 10 ಮತ್ತು 11ನೇ  ಮಾರ್ಚ್ 2019

ಮಂಡ್ಯ. ನಾಲ್ವಡಿ ಕೃಷ್ಣರಾಜ ಒಡೆಯರ್ ರಂಗಮಂದಿರ 12, 13 ಮತ್ತು 14ನೇ  ಮಾರ್ಚ್ 2019

ಮೈಸೂರು. ಭೂಮಿಗೀತ, ರಂಗಾಯಣ 16 ಮತ್ತು 17ನೇ  ಮಾರ್ಚ್ 2019

ಕೋಲಾರ. ಜಿಲ್ಲಾ ರಂಗಮಂದಿರ 22, 23 ಮತ್ತು 24ನೇ  ಮಾರ್ಚ್ 2019

ಮೈಸೂರು. ಕಿರುರಂಗಮಂದಿರ 27 ಮಾರ್ಚ್ 2019

ಪ್ರದರ್ಶನಗಳ ವಿವರಗಳಿಗಾಗಿ ಮೈಸೂರು ರಂಗಾಯಣದ ಕಛೇರಿಯನ್ನು ಸಂಪರ್ಕಿಸಬೇಕಾಗಿ ವಿನಂತಿ. ದೂರವಾಣಿ: 0821-2512639
ಸಂಚಾಲಕರು ಶ್ರೀ ಸಂತೋಷಕುಮಾರ್ ಕುಸನೂರ್ ಮೊ: 9845570659