ಜರ್ಮನ್ ತಂಡದ ರಂಗಾಯಣಕ್ಕೆ ಭೇಟಿ

ಜರ್ಮನಿಯ ಗಯಟೆ ಸಂಸ್ಥೆಯ ಮ್ಯಾಕ್ಸ್ ಮಿಲ್ಲರ್ ಭವನ, ಬೆಂಗಳೂರು ನಿರ್ದೇಶಕರು ಜರ್ಮನ್ ಕಲಾವಿದರೊಂದಿಗೆ ರಂಗಾಯಣಕ್ಕೆ ಭೇಟಿ ಇತ್ತು, ಚಿಣ್ಣರ ಮೇಳದ ಮಕ್ಕಳೊಂದಿಗೆ, ರಂಗಾಯಣದ ನಿರ್ದೇಶಕರು, ಕಲಾವಿದರೊಂದಿಗೆ ಮಾತುಕತೆ ನಡೆಸಿದರು. ಮಕ್ಕಳಿಗಾಗಿ ಬೊಂಬೆಯಾಟ ಪ್ರದರ್ಶಿಸಿದರು. ಆ ಸಂದರ್ಭ ದ ಕೆಲವು ಚಿತ್ರಗಳು..