ಈ ನೆಲ.. ಈ ಜಲ.. ಈ ಕಾಡು..

ಈ ನೆಲ.. ಈ ಜಲ.. ಈ ಕಾಡು..
ಗೀಜಗ ಕಟ್ಟಿದ ಈ ಗೂಡು..
ಇರಲಿ ಇರಲಿ ಹೀಗೆ..
ಪ್ರಕೃತಿ ಕೊಟ್ಟ ಕೊಡುಗೆ..

 

ಗುರುಗಳಾದ ಶ್ರೀ ಬಿ.ವಿ.ಕಾರಂತರು ಸಂಯೋಜಿಸಿದ ಗೀತೆಯನ್ನು ಮಕ್ಕಳಿಗೆ ಕಲಿಸುತ್ತಿರುವ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದ ಶ್ರೀ ಶಿವಾಜಿರಾವ್ ಜಾಧವ್..
ಹಾಗೂ ರಂಗಾಯಣದ ನಿರ್ದೇಶಕರಾದ ಶ್ರೀ ಹೆಚ್. ಜನಾರ್ಧನ್ (ಜನ್ನಿ)..  
ಜೊತೆಗೆ ರಂಗಾಯಣ ಕಲಾವಿದರಾದ ಶ್ರೀ ಮೈಮ್ ರಮೇಶ್.. ಹಾಗೂ ಶಿಬಿರದ ನಿರ್ದೇಶಕರಾದ ಶ್ರೀ ಎಂ.ಸಿ.ಕೃಷ್ಣಪ್ರಸಾದ್..