ದಿನಾಂಕ: 28 ನೇ ಜನವರಿ 2018 | ಸ್ಥಳ : ಭೂಮಿಗೀತ | ನಿರ್ದೇಶನ : ಆರ್. ನಾಗೇಶ್ | ರಂಗ ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್ | ವಸ್ತ್ರವಿನ್ಯಾಸ : ಮಹದೇವ್ | ರಂಗ ನಿರ್ವಹಣೆ : ಪ್ರಮಿಳಾ ಬೆಂಗ್ರೆ, ಶಶಿಕಲಾ ಬಿ.ಎನ್ ನಿರ್ದೇಶಕರ ನುಡಿ ರಂಗಾಯಣಕ್ಕಾಗಿ ಪೂರ್ಣಚಂದ್ರ ತೇಜಸ್ವಿಯವರ ಕಥೆ ಆಧರಿಸಿದ ನಾಟಕ ಒಂದನ್ನು ಸಿದ್ಧಗೊಳಿಸಲು...