ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ 2020 – Bahuroopi National Theatre Festival 2020

ಕರ್ನಾಟಕದ ರಂಗಾಯಣ ಮೈಸೂರು ಈ ನಾಡಿನ ಹೆಮ್ಮೆ. ಆಧುನಿಕ ರಂಗಭೂಮಿಯಲ್ಲಿ ನಾಡಿನಲ್ಲಿ ಅಲ್ಲದೇ ಹೊರನಾಡಿನಲ್ಲೂ ತನ್ನ ಛಾಪನ್ನು ಮೂಡಿಸಿರುವ ರಂಗಾಯಣದ ಬಹುಮುಖ್ಯ ಉತ್ಸವ ‘ಬಹುರೂಪಿ’. ನಮ್ಮ  ಸಂಸ್ಕೃತಿ ಮತ್ತು ಕಲೆಗಳನ್ನು ಮುಖಾ-ಮುಖಿಯಾಗಿಸುವ, ಬಹುಕಲಾರೂಪಗಳನ್ನು ಒಂದು ವಾರಗಳ ಕಾಲ ದರ್ಶನಗೊಳಿಸುವುದೇ ‘ರಾಷ್ಟ್ರೀಯ ನಾಟಕೋತ್ಸವ ಬಹುರೂಪಿ-೨೦೨೦’. ಇಂದು ಈ ಬಹುರೂಪಿ ರಾಷ್ಟ್ರೀಯವಲ್ಲ, ಅಂತರರಾಷ್ಟ್ರೀಯ ಮನ್ನಣೆಗಳಿಸಿರುವ ಶಿಸ್ತಿನ ನಾಟಕೋತ್ಸವ ಹಾಗಾಗಿ ಇದು ಕನ್ನಡ ನಾಡಿನ ಗರಿಮೆ. ಭಾರತೀಯ ರಂಗಭೂಮಿಯ ಪ್ರಯೋಗಶೀಲತೆ, ವೃತ್ತಿಪರ ಗುಣಮಟ್ಟವನ್ನು ಪರಿಶೀಲಿಸಿ, ಭಾರತದ ವಿವಿಧ ಭಾಷೆ, ಶೈಲಿಯ ನಾಟಕಗಳು ಬಹುರೂಪಿ-೨೦೨೦ರಲ್ಲಿ ಪ್ರದರ್ಶನಗೊಳ್ಳುತ್ತಿವೆ. ಇದರೊಂದಿಗೆ ಅಂತರರಾಷ್ಟ್ರಿಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ವಸ್ತು, ಕರಕುಶಲಗಳು, ಪುಸ್ತಕ ಪ್ರದರ್ಶನ, ಜನಪದೋತ್ಸವ, ದೇಸಿ ಆಹಾರ ಮಳಿಗೆ ಹೀಗೆ ಹತ್ತು ಹಲವು ದೇಶಿ, ಕಲೆ-ಸಂಸ್ಕೃತಿ, ಸಂಗತಿಗಳು ಘಟಿಸುತ್ತವೆ.

13 – 02 -2020 ಗುರುವಾರ (Thursday)

ಕಲಾಮಂದಿರ, ಸಂಜೆ 7:30 ರಿಂದ
Kalamandira 7:30 PM

ವೀರ ಅಭಿಮನ್ಯು (ಕನ್ನಡ)

ಪೌರಾಣಿಕ ಯಕ್ಷಗಾನ ಪ್ರಸಂಗ
(2ಗಂಟೆ 30 ನಿಮಿಷ)
ಶ್ರೀ ವಿನಾಯಕ ಯಕ್ಷಗಾನ ಕಲಾ ತಂಡ, ಮಕ್ಕಳ ಮೇಳ ಕೆರೆಕಾಡು, ಮುಲ್ಕಿ.
ನಿ: ಅಜಿತ್ ಅಮೀನ್ ಕೆರೆಕಾಡು
————————————————
Sri Veera Abhimanyu (Kannada)
(Pouranika Prasanga)
(2 hours 30 mins)
Sri. Vinayaka Yakshagana Kalatanda, Makkala Mela
Kerekadu, Mulki.
Direction : Ajith Ameen Kerekadu

—————
Entry FREE

14 – 02 -2020 ಶುಕ್ರವಾರ (Friday)

ಭೂಮಿಗೀತ, ಸಂಜೆ 7:30 ರಿಂದ
Bhoomigeetha 7:30 PM

ಸದಾನ್‌ಬಗಿ ಇಶೈ(ಹಂಟರ್ ಸಾಂಗ್) (ಮಣಿಪುರಿ)

55 ನಿಮಿಷ
ತಂಡ : ಎನ್.ಟಿ. ಥಿಯೇಟರ್, ಮಣಿಪುರ
ರಚನೆ : ನೀಲಿಧ್ವಜ ಖುಮಾನ್
ವಿನ್ಯಾಸ, ನಿರ್ದೇಶನ : ನಿಂಗ್ಥೊಜಾ ದೀಪಕ್
——————————————–
SHADANBAGI ESHEI (HUNTERS SONG)(Manipuri)
(55 minutes)
Troupe: N.T.Theatre, Manipur
Script : Niladhwaja Khuman
Design & Direction: Ningthouja Deepak

ವನರಂಗ, ಸಂಜೆ 6:00 ರಿಂದ
Vanaranga, 6:00 PM

ಬಹುರೂಪಿ ಉದ್ಘಾಟನೆ
———————————————
Bahuroopi Inauguration

ವನರಂಗ, ಸಂಜೆ 7:00 ರಿಂದ
Vanaranga, 7:00 PM

ಭಜನ್‌ಕಾರ್ಯಕ್ರಮ
ಸಂಗೀತ ಕಟ್ಟಿ ಕುಲಕರ್ಣಿ
———————————————
Bhajan
by Smt. Sangeeta Katti Kulakarni

ವನರಂಗ, ಸಂಜೆ 8:00 ರಿಂದ
Vanaranga, 8:00 PM

ವೀರರಾಣಿ ಕಿತ್ತೂರು ಚೆನ್ನಮ್ಮ (ಬಯಲಾಟ)
ತಂಡ : ಗ್ರಾಮರಂಗ, ಮೂಡಲಪಾಯ ದೊಡ್ಡಾಟ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ರಿ), ಇಂಗಳಗಿ, ಕುಂದಗೋಳ ತಾ, ಧಾರವಾಡ ಜಿಲ್ಲೆ.
——————————————
Veera Rani Kitturu Chennamma (Bayalata)
Troupe: Gramaranga, Moodalapaya Doddata research and training Institute (R), Ingalagi, Kundagola Tq, Dharawada Dist.,

ಕಲಾಮಂದಿರ, ಸಂಜೆ 7:00 ರಿಂದ
Kalamandira, 7:00 PM

ಕಿರು ರಂಗಮಂದಿರ, 7:30 ರಿಂದ
Kirurangamandira 7:30 PM

ಬೆಂದಕಾಳು ಆನ್ ಟೋಸ್ಟ್ (ಕನ್ನಡ)

(ಅವಧಿ 2 ಗಂಟೆ)
ತಂಡ: ಸಂಚಾರಿ ರಂಗಘಟಕ, ರಂಗಾಯಣ, ಮೈಸೂರು
ರಚನೆ : ಡಾ. ಗಿರೀಶ್ ಕಾರ್ನಾಡ
ನಿರ್ದೇಶನ: ಚಿದಂಬರರಾವ್ ಜಂಬೆ
——————————————-
Benda Kalu On Toast
(Kannada) (2 hours)
Troupe : Sanchari Ranga Ghataka, Rangayana, Mysore
Playwright : Dr. Girish Karnad
Direction: Chidambara Rao Jambe

ಕಿಂದರಿಜೋಗಿ, ಸಂಜೆ 8:00 ರಿಂದ
Kindarijogi, 8:00 PM

ಬಾಪೂಜಿ

ತೊಗಲುಗೊಂಬೆಯಾಟ
ಬೆಳಗಲ್‌ವೀರಣ್ಣ, ಬಳ್ಳಾರಿ
——————————————
Bapuji
Leather Shadow puppet show
by Belagal Veeranna, Bellary.
—————
Entry FREE

15 – 02 -2020 ಶನಿವಾರ (Saturday)

ಭೂಮಿಗೀತ, ಸಂಜೆ 6:30 ರಿಂದ
Bhoomigeetha 6:30 PM

ಮಹದೇವಭಾಯಿ (ಇಂಗ್ಲಿಷ್/ಹಿಂದಿ)

(ಅವಧಿ 1 ಗಂಟೆ 20 ನಿಮಿಷ)
ತಂಡ: ವರ್ಕಿಂಗ್ ಟೈಟಲ್, ಮುಂಬೈ
ರಚನೆ, ನಿರ್ದೇಶನ: ರಾಮು ರಾಮನಾಥನ್
—————————————-
Mahadevbhai (English/Hindi)
(1 Hour 20 mins)
Troupe: Working Tittle, Mumbai
Script, Direction :
Ramu Ramanathan

ವನರಂಗ, ಸಂಜೆ 7:00 ರಿಂದ
Vanaranga, 7:00 PM

ಝಲ್ಕರಿ (ಹಿಂದಿ)

(ಅವಧಿ 1 ಗಂಟೆ 30 ನಿಮಿಷ)
ತಂಡ: ರಾಹಿ ಥಿಯೇಟರ್ ಕಂಪನಿ, ಮುಂಬೈ
ನಾಟಕಕಾರ : ಪುನರ್ವಸು
ನಿರ್ದೇಶನ: ನೇಹಾ ಸಿಂಗ್
—————————————–
Jhalkari (Hindi)
(1 Hour 30 mins)
Troupe: Rahi Theatre Company, Mumbai
Playwright: Punarvasu
Direction : Neha Singh

ಕಲಾಮಂದಿರ, ಸಂಜೆ 7:30 ರಿಂದ
Kalamandira, 7:30 PM

ಮುಖ್ಯಮಂತ್ರಿ (ಕನ್ನಡ)

(ಅವಧಿ 2 ಗಂಟೆ)
ತಂಡ: ಕಲಾಗಂಗೋತ್ರಿ ಬೆಂಗಳೂರು.
ನಿರ್ದೇಶನ:ಡಾ. ಬಿ.ವಿ. ರಾಜಾರಾಂ
——————————————
Mukhyamantri (Kannada)
( 2 hours)
Troupe: Kalagangothri, Bengaluru
Direction : Dr. B.V. Rajaram

ಕಿರು ರಂಗಮಂದಿರ, 6:30 ರಿಂದ
Kirurangamandira 6:30 PM

ಭಗವದಜ್ಜುಕೀಯಮ್ (ಹಿಂದಿ)

(ಅವಧಿ 1 ಗಂಟೆ 20 ನಿಮಿಷ)
ತಂಡ: ಎನ್.ಐ.ಪಿ.ಎ ರಂಗಮಂಡಲಿ, ಲಖನೌ
ನಾಟಕಕಾರ : ಬೋಧಾಯನ
ರಂಗರೂಪ ಮತ್ತು ನಿರ್ದೇಶನ :
ಸೂರ್ಯಮೋಹನ ಕುಲಶ್ರೇಷ್ಠ
——————————————
Bhagavadajjukeeyam (Hindi)
(1 hour 20 minutes)
Troupe: NIPA Rangamandali, Lucknow
Playwright: Bodhayan
Adaptation, Direction : Surya Mohan Kulashreshtha

ಕಿಂದರಿಜೋಗಿ, ಸಂಜೆ 5:30 ರಿಂದ
Kindarijogi, 5:30 PM

16 – 02 -2020 ಭಾನುವಾರ (Sunday)

ಭೂಮಿಗೀತ, ಸಂಜೆ 6:30 ರಿಂದ
Bhoomigeetha 6:30 PM

ಸಂಗೀತ್‌ಬಾರೀ (ಮರಾಠಿ)

(ಅವಧಿ 2 ಗಂಟೆ 15 ನಿಮಿಷ)
ತಂಡ: ಕಾಲಿ ಬಿಲ್ಲಿ ಪ್ರೊಡಕ್ಷನ್ಸ್, ಪುಣೆ
ರಚನೆ: ಭೂಷಣ್ ಕೋರಗಾಂವಕರ್
ನಿರ್ದೇಶನ: ಸಾವಿತ್ರಿ ಮೇಧಾತುಲ್
————————————–
Sangeet Bari (Marathi)
(2 hrs 15 minutes)
Troupe: Kali Billi Productions, Pune
Writer:Bhushan Korgaonkar
Director: Savitri Medhatul

ವನರಂಗ, ಸಂಜೆ 7:00 ರಿಂದ
Vanaranga, 7:00 PM

ಮಂಟೇಸ್ವಾಮಿ ಕಥಾಪ್ರಸಂಗ (ಕನ್ನಡ)

(ಅವಧಿ 2 ಗಂಟೆ 15 ನಿಮಿಷ)
ತಂಡ: ಜಿ.ಪಿ.ಐ.ಇ.ಆರ್, ಮೈಸೂರು
ರಚನೆ: ಡಾ.ಹೆಚ್.ಎಸ್. ಶಿವಪ್ರಕಾಶ್
ನಿರ್ದೇಶನ: ಮೈಮ್ ರಮೇಶ್
——————————————-
Manteswamy Kathaprasanga(Kannada)
(2 hours 15 Mins)
Troupe: GPIER, Mysuru
Playwright :
H.S. Shivaprakash
Direction:Mime Ramesh

ಕಲಾಮಂದಿರ, ಸಂಜೆ 7:30 ರಿಂದ
Kalamandira, 7:30 PM

ಜಿಂದಗಿ ಔರ್ ಜೋಂಕ್ (ಹಿಂದಿ)

(ಅವಧಿ 1 ಗಂಟೆ 20 ನಿ)
ತಂಡ : ರಂಗವಿದೂಷಕ್, ಭೂಪಾಲ್
ರಚನೆ : ಅಮರ್‌ಕಾಂತ್
ನಿರ್ದೇಶನ: ಬನ್ಸಿಕೌಲ್
——————————————
Zindagi Aur Jonk (Hindi)
(1 hour 20 minutes)
Troupe: Rang Vidushak, Bhopal
Script : Amarkant
Direction : Bansi Kaul

ಕಿರು ರಂಗಮಂದಿರ, 6:00 ರಿಂದ
Kirurangamandira 6:00 PM

ಈಡಿಪಸ್ (ಬೆಂಗಾಲಿ)

(ಅವಧಿ 1 ಗಂಟೆ 30 ನಿಮಿಷ)
ಇಬಾಂಗ್ ಆಮ್ರ ಥಿಯೇಟರ್ ಗ್ರೂಪ್, ಪಶ್ಚಿಮ ಬಂಗಾಳ
ಮೂಲ : ಸೊಪೋಕ್ಲಿಸ್
ರಂಗರೂಪ, ವಿನ್ಯಾಸ ಮತ್ತು ನಿರ್ದೇಶನ:
ಕಲ್ಲೋಲ್ ಭಟ್ಟಾಚಾರ್ಯ
————————————-
Oedipus (Bengali)
(1 hour 30 minutes)
Ebong Amra Theatre group West Bengal
Original script: Sophocles.
Performance text/ Design/ Direction: Kallol Bhattacharya.

ಕಿಂದರಿಜೋಗಿ, ಸಂಜೆ 5:30 ರಿಂದ
Kindarijogi, 5:30 PM

17 – 02 -2020 ಸೋಮವಾರ (Monday)

ಭೂಮಿಗೀತ, ಸಂಜೆ 6:30 ರಿಂದ
Bhoomigeetha 6:30 PM

ಗಾಂಧಿ ವರ್ಸಸ್ ಗಾಂಧಿ (ಕನ್ನಡ)

(ಅವಧಿ 2 ಗಂಟೆ 45 ನಿಮಿಷ)
ತಂಡ : ರಂಗಾಯಣ, ಮೈಸೂರು
ಮೂಲ ಗುಜರಾತಿ ಕಾದಂಬರಿ : ದಿನಕರ ಜೋಷಿ
ಮರಾಠಿ ನಾಟಕ ರೂಪ : ಅಜಿತ್ ದಳವಿ
ಕನ್ನಡಕ್ಕೆ : ಡಿ.ಎಸ್. ಚೌಗಲೆ
ನಿರ್ದೇಶನ: ಸಿ. ಬಸವಲಿಂಗಯ್ಯ
—————————————-
Gandhi V/s Gandhi
(Kannada) ( 2 hours 45 mins)
Troupe: Rangayana, Mysore
Original Gujarati Novel : Dinakar Joshi
Script in Marati : Ajit Dalavi
Translation : D.S. Chougale
Direction : C. Basavalingaiah

ವನರಂಗ, ಸಂಜೆ 7:00 ರಿಂದ
Vanaranga, 7:00 PM

ದೇವಯಾನಿ (ಕನ್ನಡ)

ಯಕ್ಷಗಾನ ಪ್ರಸಂಗ
(ಅವಧಿ 2 ಗಂಟೆ 30 ನಿಮಿಷ)
ಯಕ್ಷ ಸಿಂಚನ ಟ್ರಸ್ಟ್, ಬೆಂಗಳೂರು
ನಿ: ಕೃಷ್ಣಮೂರ್ತಿ ತುಂಗ
—————————————
Devayani (Kannada)
Yakshagana Prasanga
(2 hours 30 mins)
Yaksha Sinchana Trust, Bengaluru.
Direction : Krishnamurthy Tunga

ಕಲಾಮಂದಿರ, ಸಂಜೆ 7:30 ರಿಂದ
Kalamandira, 7:30 PM

ಸುಭದ್ರ ಕಲ್ಯಾಣ (ಕನ್ನಡ)

(ಅವಧಿ 2 ಗಂಟೆ 10 ನಿಮಿಷ)
ಗುಬ್ಬಿ ಕಂಪನಿಯ ಜನಪ್ರಿಯ ನಾಟಕ
ತಂಡ: ನಟನ, ಮೈಸೂರು
ರಚನೆ: ವರಕವಿ ತೋರಣಗಲ್ ರಾಜಾರಾಯ
ಸಂಗೀತ: ಆರ್. ಪರಮಶಿವನ್
ನಿರ್ದೇಶನ: ಮಂಡ್ಯ ರಮೇಶ್
———————————
Subhadra Kalyana (Kannada)
(2 hours 10 minutes)
(Gubbi Company’s popular play)
Playwright: Varakavi Toranagal Rajaraya
Music Direction: R.Paramashivan
Troupe: Natana, Mysuru
Direction : Mandya Ramesh

ಕಿರು ರಂಗಮಂದಿರ, 6:00 ರಿಂದ
Kirurangamandira 6:00 PM

ದ ಬ್ಲಾಕ್‌ಬೋರ್ಡ್ ಲ್ಯಾಂಡ್ (ಹಿಂದಿ/ಇಂಗ್ಲಿಷ್)

(ಅವಧಿ 1 ಗಂಟೆ 30 ನಿಮಿಷ)
ತಂಡ: ದ ಹೌಸ್‌ಫುಲ್ ಥಿಯೇಟರ್ ಕಂಪನಿ, ದೆಹಲಿ
ರಚನೆ : ಕಾಜ್ ಹಿಮ್ಮೆಲ್‌ಸ್ಟ್ರಪ್
ಅನುವಾದ : ನಳಿನಿ ಆರ್ ಜೋಷಿ
ನಿರ್ದೇಶನ : ರಾಜೇಶ್ ಸಿಂಗ್
————————————-
The Blackboard Land
(Hindi & English)
(1 hour 30 minutes)
Troupe: The Housefull Theatre Company, Delhi
Playwright : Kaj Himmelstrup
Translation : Nalini R. Joshi
Direction: Rajesh Singh

ಕಿಂದರಿಜೋಗಿ, ಸಂಜೆ 5:30 ರಿಂದ
Kindarijogi, 5:30 PM

18 – 02 – 2020 ಮಂಗಳವಾರ (Tuesday)

ಭೂಮಿಗೀತ, ಸಂಜೆ 6:30 ರಿಂದ
Bhoomigeetha 6:30 PM

ಪರಿತ್ರಾಣ್ (ಗುಜರಾತಿ)

(ಅವಧಿ 1 ಗಂಟೆ 30 ನಿಮಿಷ)
ತಂಡ: ಅಹಮದಾಬಾದ್ ಥಿಯೇಟರ್ ಗ್ರೂಪ್, ಗುಜರಾತ್
ನಾಟಕಕಾರ : ಮನುಭಾಯಿ ಪಂಚೋಲಿ (ದರ್ಶಕ್)
ನಿರ್ದೇಶನ: ರಾಜೂ ಬರೋಟ್
——————————————–
Paritraan (Gujarati)
(1 hour 30 minutes)
Troupe: Ahmadabad Theatre Group, Gujarat,
Playwright : Manubhai Pancholi (Darshak)
Direction: Rajoo Barot

ವನರಂಗ, ಸಂಜೆ 7:00 ರಿಂದ
Vanaranga, 7:00 PM

ಕೆಂಡೋನಿಯನ್ಸ್ (ಕನ್ನಡ)

(ಅವಧಿ 1 ಗಂಟೆ 30 ನಿಮಿಷ)
ತಂಡ: ಪದುವ ರಂಗ ಅಧ್ಯಯನ ಕೇಂದ್ರ, ಮಂಗಳೂರು
ರಚನೆ : ಎಂ.ಪಿ. ರಾಜೇಶ್
ರಂಗರೂಪ, ನಿರ್ದೇಶನ: ಅರುಣ್‌ಲಾಲ್
——————————————-
Kendonians (Kannada)
(1 hour 30 minutes)
Troupe: Paduva Ranga Adhyana Kendra, Mangaluru.
Story : M.P. Rajesh
Script, Direction: Arun Lal

ಕಲಾಮಂದಿರ, ಸಂಜೆ 7:30 ರಿಂದ
Kalamandira, 7:30 PM

ಶಾಕುಂತಲಂ (ಮಲಯಾಳಂ)

(ಅವಧಿ 1 ಗಂಟೆ 10 ನಿಮಿಷ)
ತಂಡ: ಲೋಕಧರ್ಮಿ, ಕೊಚ್ಚಿ
ನಾಟಕಕಾರ : ಕಾಳಿದಾಸ
ಅನುವಾದ, ನಿರ್ದೇಶನ : ಚಂದ್ರದಾಸನ್
——————————————-
Shakuntalam (Malayalam)
(1 hour 10 minutes)
Troupe: Lokadharmi, Kochi.
Playwright : Kalidasa
Translation,
Direction : Chandradasan

ಕಿರು ರಂಗಮಂದಿರ, 6:00 ರಿಂದ
Kirurangamandira 6:00 PM

ಮಿಸ್ ಜೂಲಿ (ಕನ್ನಡ)

——————————————-
Miss Julie (Kannada)
(1 hour 30 minutes)
Troupe: The Nightingale and The Rose Theatre Association (NARTA), Chitradurga.
Playwright: August Strindburg
Translation:
Dr. Sumatheendra Nadiga
Direction : Amith J Reddy

ಕಿಂದರಿಜೋಗಿ, ಸಂಜೆ 5:30 ರಿಂದ
Kindarijogi, 5:30 PM

19 – 02 – 2020 ಬುಧವಾರ (Wednesday)

ಭೂಮಿಗೀತ, ಸಂಜೆ 6:30 ರಿಂದ
Bhoomigeetha 6:30 PM

ಅಕ್ಷಯಾಂಬರ (ಕನ್ನಡ)

(ಅವಧಿ 1 ಗಂಟೆ 20 ನಿಮಿಷ)
ತಂಡ: ಡ್ರಾಮಾ ನಾನ್, ಬೆಂಗಳೂರು
ಕನ್ನಡಕ್ಕೆ : ಕೃತಿ .ಆರ್
ರಚನೆ ಮತ್ತು ನಿರ್ದೇಶನ :
ಶರಣ್ಯಾ ರಾಮ್‌ಪ್ರಕಾಶ್
———————————–
Akshayambara (Kannada)
(1 hour 30 minutes)
Troupe: DRAMA NON,
Bengaluru
Translation: Krithi .R
Scripts & Direction:
Sharanya Ramprakash

ವನರಂಗ, ಸಂಜೆ 7:00 ರಿಂದ
Vanaranga, 7:00 PM

ಕಾಮ್ಯಕಲಾ ಪ್ರತಿಮಾ (ಕನ್ನಡ)

ಕಾಮ್ಯಕಲಾ ಪ್ರತಿಮಾ (ಕನ್ನಡ)
(ಅವಧಿ )
(ಕುಮಾರವ್ಯಾಸ ಭಾರತದ ‘ವಿರಾಟಪರ್ವ’ ಹಾಗೂ ‘ಶ್ರೀರಾಮಾಯಣ ದರ್ಶನಂ’ ಆಯ್ದ ಭಾಗಗಳು)
ತಂಡ: ರಂಗಭೂಮಿ, ಉಡುಪಿ
ನಿ: ಗಣೇಶ್ ಮಂದರ್ತಿ
————————————–
Kamya Kala Prathima
(Excerpts from Viratparva of Kumaravyasa bharata and Sri Ramayana Darshanam)
Troupe: Rangabhoomi, Udupi
Direction:
Ganesh Mandarti

ಕಲಾಮಂದಿರ, ಸಂಜೆ 7:30 ರಿಂದ
Kalamandira, 7:30 PM

ಮಹಾತ್ಮ (ಕನ್ನಡ)

ಹವ್ಯಾಸಿ ಕಲಾವಿದರು, ಮೈಸೂರು
ನಾಟಕಕಾರ : ಮುಕುಂದರಾವ್
ಕನ್ನಡಕ್ಕೆ : ಕೆ.ವಿ. ಸುಬ್ಬಣ್ಣ
ನಿರ್ದೇಶನ:  ಎಸ್.ಆರ್. ರಮೇಶ್
—————————————
Mahatma (Kannada)
Troupe: Amateur Theatre Artists, Mysuru.
Playwright :
Mukunda Rao
Translation : K.V. Subbanna
Director: S.R. Ramesh

ಕಿರು ರಂಗಮಂದಿರ, 6:00 ರಿಂದ
Kirurangamandira 6:00 PM

ಸ್ವಭಾಬ್‌ಜತ (ಅಸ್ಸಾಮಿ)

(ಅವಧಿ 1 ಗಂಟೆ 20 ನಿಮಿಷ)
ತಂಡ : ಸೀಗಲ್ ಥಿಯೇಟರ್, ಗುವಾಹಟಿ
ಮೂಲ ಕಥೆ : ಅಪು ಭಾರದ್ವಾಜ್
ರಂಗರೂಪ, ನಿರ್ದೇಶನ: ಬಹರುಲ್ ಇಸ್ಲಾಮ್
—————————————-
Swabhabjata (Assamese)
(1 hour 20 minutes)
Troupe: Seagull Theatre,
Guwahati
Story : Apu Bhardwaj
Script & Direction:
Baharul Islam

ಕಿಂದರಿಜೋಗಿ, ಸಂಜೆ 5:30 ರಿಂದ
Kindarijogi, 5:30 PM

ಟಿಕೆಟ್ ಗಳಿಗಾಗಿ ರಂಗಾಯಣ ಕಚೇರಿಯನ್ನು ಸಂಪರ್ಕಿಸಿ ಫೋನ್ ನಂಬರ್ : 0821-2512639 | For tickets please contact Rangayana office : 0821-2512639