ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2020
ರಾಷ್ಟ್ರೀಯ ವಿಚಾರ ಸಂಕಿರಣ
ಸಹಕಾರ : ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು
2020 ಫೆಬ್ರವರಿ 16 ಮತ್ತು 17,
ವಿಷಯ: ಗಾಂಧಿ ಪಥ
ಬೆಳಿಗ್ಗೆ 10.00 ರಿಂದ 10.30 ರವರೆಗೆ ಗಾಂಧಿ ಕುರಿತ ಲಾವಣಿ

ಉದ್ಘಾಟನಾ ಸಮಾರಂಭ

ಫೆಬ್ರವರಿ 16 ರಂದು ಭಾನುವಾರ ಬೆಳಿಗ್ಗೆ 10.30 ಯಿಂದ 12.00 ರವರೆಗೆ

ಉದ್ಘಾಟನೆ: ಡಾ.ಸಿದ್ದಲಿಂಗಯ್ಯ
ಹಿರಿಯ ಕವಿಗಳು
ಸಂಚಾಲಕರು, ಕೇಂದ್ರ ಸಾಹಿತ್ಯ ಅಕಾಡೆಮಿ
ನವದೆಹಲಿ

ದಿಕ್ಸೂಚಿ ಭಾಷಣ: ಶ್ರೀ ಲಕ್ಷ್ಮೀಶ ತೋಳ್ಪಾಡಿ
ವಿದ್ವಾಂಸರು, ಪುತ್ತೂರು

ಮುಖ್ಯ ಅತಿಥಿಗಳು: ಶ್ರೀ ಬಿ.ವಿ.ವಸಂತಕುಮಾರ್
ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

ಅಧ್ಯಕ್ಷತೆ: ಅಡ್ಡಂಡ ಸಿ. ಕಾರ್ಯಪ್ಪ
ನಿರ್ದೇಶಕರು, ರಂಗಾಯಣ, ಮೈಸೂರು

ಗೋಷ್ಠಿ-1 : ಫೆಬ್ರವರಿ 16 ರಂದು ಭಾನುವಾರ
ಸಮಯ : 12.00 ರಿಂದ 2.00 ರವರೆಗೆ

ವಿಷಯ ಪ್ರಬಂಧ ಮಂಡನೆ: (ಪ್ರತಿ ಪತ್ರಿಕೆ 30ನಿಮಿಷ) ಸ್ಪಂದನೆ (15 ನಿಮಿಷ) ಅಧ್ಯಕ್ಷತೆ (20 ನಿಮಿಷ)
ಗಾಂಧಿ – ಭಾರತ ಸ್ವಾತಂತ್ರ್ಯ ಸಂಗ್ರಾಮ ರಾಜಕೀಯ ಶ್ರೀ ವರದೇಶ್ ಹಿರೇಗಂಗೆ ಪ್ರೊ.ಶಿವರಾಜಪ್ಪ ಶ್ರೀ ಪ.ಮಲ್ಲೇಶ್
ಹಿಂದ್ ಸ್ವರಾಜ್ ಶ್ರೀ ಅರವಿಂದ ಚೊಕ್ಕಾಡಿ

ಗೋಷ್ಠಿ-2

ವಿಷಯ ಪ್ರಬಂಧ ಮಂಡನೆ: (ಪ್ರತಿ ಪತ್ರಿಕೆ 30ನಿಮಿಷ) ಸ್ಪಂದನೆ (15 ನಿಮಿಷ) ಅಧ್ಯಕ್ಷತೆ (20 ನಿಮಿಷ)
ಗಾಂಧಿ ಮತ್ತು ಸಾಮಾಜಿಕ ಸಮಾನತೆ ಪ್ರೊ.ಎಸ್.ಆರ್ ಲೀಲಾ ಶ್ರೀಮತಿ ಸುಧಾ ಚಿದಾನಂದಗೌಡ ಪ್ರೊ.ಎಂ.ಎಸ್ ವೇಣುಗೋಪಾಲ್
ಮೈಸೂರು
ಗಾಂಧಿ ಉಳಿಸಿದ ಪ್ರಶ್ನೆಗಳು ಶ್ರೀ ವಾದಿರಾಜ್

ಗೋಷ್ಠಿ -3
ದಿನಾಂಕ: 17.02.2020, ಸೋಮವಾರ

ಬೆಳಿಗ್ಗೆ 10.00 ರಿಂದ 10.15 ರವರೆಗೆ ತಾಳಮದ್ದಲೆ – ಲವಣದ ಹವಣ

ವಿಷಯ ಪ್ರಬಂಧ ಮಂಡನೆ: (ಪ್ರತಿ ಪತ್ರಿಕೆ 30ನಿಮಿಷ) ಸ್ಪಂದನೆ (15 ನಿಮಿಷ) ಅಧ್ಯಕ್ಷತೆ (20 ನಿಮಿಷ)
ಗಾಂಧಿ ಗ್ರಾಮ ಭಾರತ ಶ್ರೀಮತಿ ರೂಪ ಹಾಸನ ಶ್ರೀ ಕಾಡಶೆಟ್ಟಿಹಳ್ಳಿ ಸತೀಶ್
ಕಡಬ, ಗುಬ್ಬಿ, ತುಮಕೂರು
ಶ್ರೀ ರವೀಂದ್ರ ಭಟ್
ಗಾಂಧಿ – ಪತ್ರಿಕೋದ್ಯಮ ಶ್ರೀ ಹೃಷಿಕೇಶ್ ಬಹದ್ದೂರ್ ದೇಸಾಯಿ, ಬೆಳಗಾವಿ

ಗೋಷ್ಠಿ -4

ವಿಷಯ ಪ್ರಬಂಧ ಮಂಡನೆ: (ಪ್ರತಿ ಪತ್ರಿಕೆ 30ನಿಮಿಷ) ಸ್ಪಂದನೆ (15 ನಿಮಿಷ) ಅಧ್ಯಕ್ಷತೆ (20 ನಿಮಿಷ)
ಗಾಂಧಿ ಧರ್ಮ, ಸತ್ಯ ಶ್ರೀ ನಾರಾಯಣ ಎ ಶ್ರೀ ತುಕಾರಾಂ ಶ್ರೀ.ಎಂ.ಎಸ್. ಶೇಖರ್
ಗಾಂಧಿ ಅರ್ಥಶಾಸ್ತ್ರ ಶ್ರೀ ಜಗದೀಶ್, ಕೊಪ್ಪ

ಗೋಷ್ಠಿ -5

ಸಮಯ 3.00 ರಿಂದ 3.15 ರವರೆಗೆ ತಾಳಮದ್ದಲೆ

ವಿಷಯ ಪ್ರಬಂಧ ಮಂಡನೆ: (ಪ್ರತಿ ಪತ್ರಿಕೆ 30ನಿಮಿಷ) ಸ್ಪಂದನೆ (15 ನಿಮಿಷ) ಅಧ್ಯಕ್ಷತೆ (20 ನಿಮಿಷ)
ಗಾಂಧಿ ಅಭಿವ್ಯಕ್ತಿ ಮಾಧ್ಯಮ ಶ್ರೀ ನಟರಾಜ ಹುಳಿಯಾರ್ ಶ್ರೀಮತಿ ಲೀಲಾ ಅಪ್ಪಾಜಿಗೌಡ ಪ್ರೊ.ಹೆಚ್.ಎಸ್ ಶಿವಪ್ರಕಾಶ್
ಆಧುನಿಕ ಭಾರತದ ಕಣ್ಣಲ್ಲಿ ಗಾಂಧಿ ಶ್ರೀ ಪ್ರಥ್ವಿದತ್ತ ಚಂದ್ರಶೋಭಿ