ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ
ಲಿಂಗ ಸಮಾನತೆ
ರಾಷ್ಟ್ರೀಯ ವಿಚಾರ ಸಂಕಿರಣ
ಜನವರಿ ೧೭-೧೮, ೨೦೧೯
ಸ್ಥಳ- ಭೂಮಿಗೀತ, ರಂಗಾಯಣ

Bahuroopi National Theater Festival
Gender Equality
Bahuroopi National Seminar
January 17-18, 2019
Venue – Bhoomigeetha, Rangayana

ಉದ್ಘಾಟನಾ ಸಮಾರಂಭ

ಜನವರಿ 17/01/2019 ಸಮಯ: ಬೆಳಿಗ್ಗೆ 10:30

 

ಸ್ವಾಗತ: ಶ್ರೀ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಜಂಟಿ ನಿರ್ದೇಶಕರು, ರಂಗಾಯಣ, ಮೈಸೂರು
Welcome Speech: Shri. V.N. Mallikarjuna Swamy, Joint Director, Rangayana

ಪ್ರಾಸ್ತಾವಿಕ ನುಡಿ: ಶ್ರೀಮತಿ ಭಾಗೀರಥಿ ಬಾಯಿ, ನಿರ್ದೇಶಕರು, ರಂಗಾಯಣ
Introductory Speech: Smt. Bhageerathi Bai, Director, Rangayana

ಉದ್ಘಾಟನೆ: ಶ್ರೀಮತಿ ವೈದೇಹಿ, ಖ್ಯಾತ ಕತೆಗಾರರು ಮತ್ತು ನಾಟಕಕಾರರು
Inauguration: Smt. Vaidehi, Noted Story Writer and Playwright

ಅಧ್ಯಕ್ಷರು: ಶ್ರೀ ಪ. ಮಲ್ಲೇಶ, ಸಮಾಜವಾದಿಗಳು ಹಾಗು ಹಿರಿಯ ಚಿಂತಕರು
Presided By: Shri. P. Mallesh, Noted Socialist and Thinker

 

 

ಆಶಯ ನುಡಿ: ಲಿಂಗ ಸಮಾನತೆ ಮತ್ತು ಸಂವಿಧಾನ
ಶ್ರೀ ಸಿ.ಎಸ್. ದ್ವಾರಕಾನಾಥ್, ಪ್ರಸಿದ್ಧ ವಕೀಲರು ಮತ್ತು ಚಿಂತಕರು, ಬೆಂಗಳೂರು
Directive Speech: Gender Equality and The Indian Constitution
Shri. C.S. Dwarakanath, Noted Advocate and Thinker, Bengaluru

ಮುಖ್ಯ ಅತಿಥಿಗಳು: ಎ. ರೇವತಿ, ಲೇಖಕರು ಹಾಗು ಸಾಮಾಜಿಕ ಕಾರ್ಯಕರ್ತೆ
ವಿಷಯ: ಲಿಂಗ (ಅ)ಸಮಾನತೆ : ನನ್ನ ಅನುಭವಗಳು
Chief Guest: A. Revathi, Writer and Social Activist
Topic: Gender (In) Equality: My Experiences

ವಂದನಾರ್ಪಣೆ
Vote of Thanks

ದಿನಾಂಕ : 17:01:2019 ಗೋಷ್ಠಿ - 1 ಸಮಯ: ಮಧ್ಯಾಹ್ನ 2:30

ಲಿಂಗ ರಾಜಕಾರಣ: ಪ್ರೊ. ಎಂ.ಎಸ್ ಆಶಾದೇವಿ
ಅನುವಾದಕರು ಹಾಗು ವಿಮರ್ಶಕರು, ಬೆಂಗಳೂರು
Gender Politics: Prof M.S. Asha Devi
Translator and Critic, Bengaluru

ಅನುಭಾವ ಪಂಥಗಳಲ್ಲಿ ಲಿಂಗ ಸಮಾನತೆ: ಪ್ರೊ ರಹಮತ್ ತರೀಕೆರೆ
ಸಂಶೋಧಕರು ಹಾಗು ಬರಹಗಾರರು, ಹೊಸಪೇಟೆ
Gender Equality in Anubhava Cults: Shri. Rahamat Tarikeri
Researcher and Writer, Hospete

ದಿನಾಂಕ : 18:01:2019 ಸಮಯ: ಬೆಳಿಗ್ಗೆ 10:00

 ಕಥಾ ವಾಚಿಕಾಭಿನಯ: ಅವಳ ಸ್ವಾತಂತ್ರ್ಯ
ರಚನೆ: ವೀಣಾ ಶಾಂತೇಶ್ವರ
ವಾಚಿಕಾಭಿನಯ: ಶ್ರೀಮತಿ ವಿದ್ಯಾ ಹೆಗಡೆ, ರಂಗ ನಟರು ಹಾಗು ನಿರ್ದೇಶಕರು, ಹೆಗ್ಗೋಡು
Performing the Narration: Her Freedom
Based on Veena Shanteshwara’s Story
Performer: Smt. Vidya Hegde, Theater Artist and Director, Heggodu

 

ಗೋಷ್ಠಿ – 2 ಸಮಯ: ಬೆಳಿಗ್ಗೆ 10:30
Session – 2 10:30 AM

 

ರಾಜಕಾರಣ ಮತ್ತು ಲಿಂಗ ಸಮಾನತೆ: ಶ್ರೀಮತಿ ಉಮಾಶ್ರೀ
ಮಾಜಿ ಸಚಿವರು ಹಾಗು ನಟರು, ಬೆಂಗಳೂರು
Politics and Gender Equality: Smt. Umashree
Former Minister and Actress, Bengaluru

 

ಪ್ರತಿಕ್ರಿಯೆ: ಶ್ರೀಮತಿ ಮಂಜುಳ ಮಾನಸ
ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಹಾಗು ವಕೀಲರು, ಮೈಸೂರು
Response: Smt. Manjula Manasa
Former Chairperson, Karnataka State Women’s Commission and Advocate, Mysore

ಡಾ. ಸುಶಿ ಕಾಡನಕುಪ್ಪೆ, ಬರಹಗಾರರು ಹಾಗು ಚಿಂತಕರು
Dr. Sushi Kadanakuppe, Writer and Thinker

ಗೋಷ್ಠಿ – 3 ಸಮಯ: ಬೆಳಿಗ್ಗೆ 11:45
Session – 3 Time: 11.45 AM

 

ಲಿಂಗ ಸಮಾನತೆ ಮತ್ತು ಅಧ್ಯಾತ್ಮ: ಪ್ರೊ ನಟರಾಜ ಬೂದಾಳು
ಸಂಶೋಧಕರು ಮತ್ತು ಬರಹಗಾರರು, ತುಮಕೂರು
Gender and Spirituality: Prof Nataraj Budalu
Researcher and Writer, Tumkur

ಪ್ರತಿಕ್ರಿಯೆ: ಡಾ. ಲತಾ, ಪ್ರಾಧ್ಯಾಪಕರು, ಮಹಾರಾಣಿ ಕಲಾ ಕಾಲೇಜು, ಮೈಸೂರು
Response: Prof Lata, Professor, Maharani Arts college, Mysore

ಲಿಂಗ ಸಮಾನತೆ ಮತ್ತು ನವ ಮಾಧ್ಯಮ: ಶ್ರೀ ಕೃಷ್ಣ ಪ್ರಸಾದ್
ಸಂಪಾದಕರು ಹಾಗು ಲೇಖಕರು, ಮೈಸೂರು
Gender and New Media: Shri. Krishna Prasad
Editor and Writer, Mysore

ಪ್ರತಿಕ್ರಿಯೆ: ಶ್ರೀ ಮಂಜುನಾಥ ಅದ್ದೆ, ಬೆಂಗಳೂರು, ಖ್ಯಾತ ಪತ್ರಕರ್ತರು ಹಾಗು ಲೇಖಕರು
Response: Shri. Manjunath Adde, Noted Journalist and Writer, Bengaluru

ಸಮಯ: ಮಧ್ಯಾಹ್ನ 2:00
ಕಾವ್ಯ ವಾಚನ

ಕನ್ನಡ ಕಾವ್ಯದಲ್ಲಿ ಲಿಂಗದ ಪರಿಕಲ್ಪನೆ: ಪ್ರಜ್ಞಾ ನೀಲಗುಂದ
ಆಡಳಿತಾಧಿಕಾರಿಗಳು, ದೀನ ಬಂಧು ಸಂಸ್ಥೆ, ಚಾiರಾಜನಗರ

Time: 2.00 PM: Poetry Recitation

The Idea of Gender in Kannada Poetry: Prajna Neelgund,
Administrative officer, Deenabandhu, Chamarajnagara

 

ಗೋಷ್ಠಿ – 4 ಸಮಯ: 2:30
Session – 4 Time: 2:30 PM

ಹಳಗನ್ನಡ ಸಾಹಿತ್ಯದಲ್ಲಿ (ಹರಿಶ್ಚಂದ್ರ ಕಾವ್ಯ) ಲಿಂಗದ ಪರಿಕಲ್ಪನೆ: ಪ್ರೊ ವನಮಾಲ ವಿಶ್ವನಾಥ ಬರಹಗಾರರು ಹಾಗು ಅನುವಾದಕರು, ಬೆಂಗಳೂರು
Gender Equality in Ancient Kannada Literature (Harishchandra Kavya):
Prof Vanamala Vishwanatha, Writer and Translator, Bengaluru

ಲಿಂಗ ಸಮಾನತೆ ಮತ್ತು ರಂಗಭೂಮಿ: ಶ್ರೀ ಅಭಿರಾಂ ಬಡ್ಕಾಂಕರ್, ನಾಟಕಕಾರರು, ಮಹಾರಾಷ್ಟ್ರ
Gender and Theater: Shri. Abhiram Badkamkar, Playwright, Maharashtra

ಮಂಜಮ್ಮ ಜೋಗತಿ, ಮರಿಯಮ್ಮನಹಳ್ಳಿ, ಬಳ್ಳಾರಿ : ನನ್ನ ಅನುಭವಗಳು
Manjamma Jogathi, Mariyammanahalli, Ballary : My experiences

ಸಮಾರೋಪ
Valedictory

ಸಂಚಾಲಕರು:
ಗೀತಾ ಮೋಂಟಡ್ಕ, ರಂಗಾಯಣ
ಕೆ. ಅರವಿಂದ ಮಿತ್ರ, ಸಹಾಯಕ ಪ್ರಾಧ್ಯಾಪಕರು, ನಾಪೋಕ್ಲು

ಸಂಚಾಲಕರು:
ಗೀತಾ ಮೋಂಟಡ್ಕ, ರಂಗಾಯಣ
ಕೆ. ಅರವಿಂದ ಮಿತ್ರ, ಸಹಾಯಕ ಪ್ರಾಧ್ಯಾಪಕರು, ನಾಪೋಕ್ಲು

 

ವಿಶೇಷ ಆಹ್ವಾನಿತರು
Special Invitees

1. ಶ್ರೀ ಜಿ.ಎಸ್. ಜಯದೇವ, ಚಿಂತಕರು, ಚಾಮರಾಜನಗರ
Shri. G.S.Jayadev, Thinker, Chamarajanagara

2. ಪ್ರೊ. ಹೊಂಗನೂರು ನಂಜಯ್ಯ, ಪ್ರಾಧ್ಯಾಪಕರು ಹಾಗು ಜಾನಪದ ವಿದ್ವಾಂಸರು, ಮೈಸೂರು
Prof Honganuru Nanjaiah, Professor and Folklorist, Mysuru

3. ಪ್ರೊ ಪ್ರೀತಿ ಶ್ರೀಮಂಧ್ರಕುಮಾರ್, ಪ್ರಾಧ್ಯಾಪಕರು, ಮೈಸೂರು
Prof. Preethi Shrimandrakumar, Professor, Mysuru

4. ಶ್ರೀ ಎಸ್.ಆರ್ ರಮೇಶ್, ಪ್ರಾಧ್ಯಾಪಕರು ಹಾಗು ರಂಗ ನಿರ್ದೇಶಕರು, ಮೈಸೂರು
Shri. S.R. Ramesh, Professor and Theater Director, Mysuru

5. ಪ್ರೊ ಇಂದುಮತಿ ಮಾದಯ್ಯ, ಪ್ರಾಧ್ಯಾಪಕರು ಹಾಗು ಲೇಖಕರು
Prof. Indumathi Madaiah, Professor and Writer

6. ಪ್ರೊ ಮಹದೇವ, ಪ್ರಾಧ್ಯಾಪಕರು ಹಾಗು ಲೇಖಕರು
Prof. Mahadev, Professor and Writer

7. ಪ್ರೊ ಕೃಷ್ಣಮೂರ್ತಿ ಚಂದರ್, ಪ್ರಾಧ್ಯಾಪಕರು ಹಾಗು ಲೇಖಕರು
Prof. Krishnamoorthy Chandar, Professor and Writer

8.ಡಾ.ಎಂ.ಪಿ. ಮನೋಹರ, ಪ್ರಾಧ್ಯಾಪಕರು, ಮಂಡ್ಯ
Dr. M.P. Manohar, Professor, Mandya

9.ಶ್ರೀ ಬರ್ಟಿ ಆಲಿವೆರಾ, ನಟರು, ಮೈಸೂರು
Shri. Berty Olivera, Actor, Mysuru

10.ಪ್ರೊ ಸುಮಿತ್ರಾ ಬಾಯಿ, ಪ್ರಾಧ್ಯಾಪಕರು, ಮೈಸೂರು
Prof. Sumithra Bai, Professor, Mysuru

11.ಶ್ರೀ ಗಣೇಶ ಅಮೀನಗಡ, ಸದಸ್ಯರು, ಕರ್ನಾಟಕ ನಾಟಕ ಅಕಾಡೆಮೆ ಹಾಗು ಸಂಪಾದಕರು, ಮೈಸೂರು
Shri. Ganesh Amingad, Member, Karnataka Nataka Academy and Editor, Mysuru

12.ಡಾ. ಪೃಥ್ವಿ ದತ್ತ ಚಂದ್ರ ಶೋಭಿ, ಪ್ರಾಧ್ಯಾಪಕರು ಹಾಗು ಬರಹಗಾರರು, ಮೈಸೂರು
Dr. Prithvi Dutta Chandra Shobhi, Professor and Writer, Mysuru

13.ಶ್ರೀ ಎಚ್. ಜನಾರ್ಧನ್, ರಂಗ ನಿರ್ದೇಶಕರು ಹಾಗು ಗಾಯಕರು, ಮೈಸೂರು
Shri. H. Janardhan, Theater Director and Singer, Mysuru

14.ಪ್ರೊ ಮಣಿ, ಪ್ರಾಧ್ಯಾಪಕರು ಹಾಗು ಲೇಖಕರು, ಮೈಸೂರು
Prof. Mani, Professor and Writer, Mysuru

15.ಶ್ರೀಮತಿ ರಾಮೇಶ್ವರಿ ವರ್ಮಾ
ರಂಗಕರ್ಮಿಗಳು, ಮೈಸೂರು
Smt. Rameshwari Varma, Theatre person

16.ಶ್ರೀ ಎನ್.ಎಂ. ತಳವಾರ್, ಪ್ರಾಧ್ಯಾಪಕರು ಹಾಗು ಬರಹಗಾರರು
Shri. M.N. Talavar, Professor and Writer

17. ಪ್ರೊ ಶಶಿಕಲಾ, ಪ್ರಾಧ್ಯಾಪಕರು ಹಾಗು ಬರಹಗಾರರು
Prof. Shashikala, Professor and Writer
———————————————————————

 

ಚಲನಚಿತ್ರ ಪ್ರದರ್ಶನ
ಕಾರ್ಯಕ್ರಮಗಳ ವಿವರಗಳು / program details

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ 2019 
ಕಾರ್ಯಕ್ರಮಗಳ ವಿವರಗಳು / program details

ರಾಷ್ಟ್ರೀಯ ವಿಚಾರಸಂಕಿರಣ
ಕಾರ್ಯಕ್ರಮಗಳ ವಿವರಗಳು /program details