ಬಹುರೂಪಿ ಚಲನ ಚಿತ್ರೋತ್ಸವ -2020 | Bahuroopi Film Festival – 2020

14 – 02 -2020 ಶುಕ್ರವಾರ (Friday)

ಉದ್ಘಾಟನಾ ಸಮಾರಂಭ – 2020 ಜನವರಿ 14 ರಂದು,
ಬೆಳಿಗ್ಗೆ 11.00 ಗಂಟೆಗೆ, ಸ್ಥಳ : ಭೂಮಿಗೀತ

ಸ್ವಾಗತ: ಶ್ರೀ ವಿ.ಎನ್. ಮಲ್ಲಿಕಾರ್ಜುನಸ್ವಾಮಿ
ಜಂಟಿ ನಿರ್ದೇಶಕರು, ರಂಗಾಯಣ, ಮೈಸೂರು

ಆಶಯ ನುಡಿ: ಶ್ರೀ ಮನು ಕೆ.
ಸಂಚಾಲಕರು, ಬಹುರೂಪಿ ಚಲನಚಿತ್ರೋತ್ಸವ-2020
ಖ್ಯಾತ ಚಲನಚಿತ್ರ ತಜ್ಞರು ಹಾಗೂ ಪರಿಸರವಾದಿಗಳು

ಪ್ರಾಸ್ತಾವಿಕ ನುಡಿಗಳು : ಶ್ರೀ ವಿದ್ಯಾಶಂಕರ. ಎನ್.
ಖ್ಯಾತ ಚಲನಚಿತ್ರ ತಜ್ಞರು

ಉದ್ಘಾಟನೆ : ಶ್ರೀ ಗಿರೀಶ್ ಕಾಸರವಳ್ಳಿ
ಖ್ಯಾತ ಚಲನಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರು

ಮುಖ್ಯ ಅತಿಥಿಗಳು : ಶ್ರೀ ಸುನೀಲ್ ಪುರಾಣಿಕ್
ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ
ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರು
ನಿರ್ದೇಶಕರು, ನಿರ್ಮಾಪಕರು

ಬಹುರೂಪಿ ಚಲನಚಿತ್ರೋತ್ಸವ – ಒಂದು ಅವಲೋಕನ
ಶ್ರೀ ಹುಲುಗಪ್ಪ ಕಟ್ಟಿಮನಿ
ಹಿರಿಯ ಕಲಾವಿದರು, ರಂಗಾಯಣ ಮೈಸೂರು

ಅಧ್ಯಕ್ಷರ ಭಾಷಣ : ಶ್ರೀ ಅಡ್ಡಂಡ ಸಿ. ಕಾರ್ಯಪ್ಪ
ನಿರ್ದೇಶಕರು, ರಂಗಾಯಣ, ಮೈಸೂರು

ನಿರೂಪಣೆ: ಶ್ರೀಮತಿ ಶಶಿಕಲಾ ಬಿ.ಎನ್.
ಹಿರಿಯ ಕಲಾವಿದರು, ರಂಗಾಯಣ ಮೈಸೂರ

ಸಂಚಾಲಕರು: ಶ್ರೀ ಪ್ರಶಾಂತ್ ಹಿರೇಮಠ
ಬಹುರೂಪಿ ಚಲನಚಿತ್ರ ವಿಭಾಗ

ಮಧ್ಯಾನದ ಪ್ರದರ್ಶನ – Pre Lunch Show
12:00 Noon 01:30 PM


ಕೂರ್ಮಾವತಾರ
(ಕನ್ನಡ 2011) 130 ನಿ
ನಿರ್ದೇಶನ: ಗಿರೀಶ್ ಕಾಸರವಳ್ಳಿ

—————————————————–
Kurmavathara
(Kannada 2011) 130min
Director: Girish Kasaravalli

ಮಧ್ಯಾನದ ಪ್ರದರ್ಶನ – Matinee Show
02:00 PM to 4:30 PM

ದಿ ಮೇಕಿಂಗ್ ಆಫ್ ಮಹಾತ್ಮ
(ಇಂಗ್ಲಿಷ್ 1996) 147 ನಿಮಿಷ
ನಿರ್ದೇಶನ:ಶ್ಯಾಮ ಬೆನಗಲ್.
—————————————————–
The Making of Mahatma
(English 1996) 147min
Director: Shyam Benagal

15 – 02 -2020 ಶನಿವಾರ (Saturday)

ಬೆಳಗಿನ ಪ್ರದರ್ಶನ – Morning show
10:30 AM 12.00 Noon

ಗಾಂಧಿ : ದಿ ಮೇಕಿಂಗ್ ಆಫ್ ಮಹಾತ್ಮ
(ಇಂಗ್ಲೀಷ್ 2009) 59 ನಿಮಿಷ
ನಿರ್ದೇಶನ: ಕ್ರಿಸ್ ಸಾಲ್ಟ.
—————————————————–
Gandhi: the making of Mahatma
(English 2009) 59 min
Director: Chris Salt

ಮಧ್ಯಾನದ ಪ್ರದರ್ಶನ – Pre Lunch Show
12:00 Noon 01:30 PM

ದ ರೈಸ್ ಅಂಡ್ ಫಾಲ್ ಆಫ್ ದ ವಾಲ್
(ಇಂಗ್ಲಿಷ್ 2009) 91 ನಿಮಿಷ
ನಿರ್ದೇಶನ: ಆಲಿವರ್ ಹಾರ್ಮಬರ್ಗರ್
—————————————————–
The Rise and Fall of the Wall
( English 2009 ) 91 min
Director: Oliver Halmburger

ಮಧ್ಯಾನದ ಪ್ರದರ್ಶನ – Matinee Show
02:00 PM to 4:30 PM
ಗಾಂಧಿ
(ಇಂಗ್ಲಿಷ್ 1982) 180 ನಿಮಿಷ
ನಿರ್ದೇಶನ: ರಿಚರ್ಡ್ ಅಟೆನ್ ಬರೋ
—————————————————–
Gandhi
(English 1982) 180min
Director: Richard Attenborough

16 – 02 -2020 ಭಾನುವಾರ (Sunday)

ಬೆಳಗಿನ ಪ್ರದರ್ಶನ – Morning show
10:30 AM 12.00 Noon

ಗಾಂಧಿ : ದ ರೈಸ್ ಆಫ್ ದ ಫೇಮ್
(ಇಂಗ್ಲಿಷ್ 2009) 59 ನಿಮಿಷ
ನಿರ್ದೇಶನ: ಕ್ರಿಸ್ ಸಾಲ್ಟ್
——————————————-
ದ ಟ್ರೇನ್ – (ಮೂಕಿ ಚಿತ್ರ -2009) 8.ನಿ
ನಿರ್ದೇಶನ: ವಿನಯ್ ಕುಮಾರ್ ಎಂ.ಜಿ
—————————————————–
Gandhi: the Rise to Fame
(English 2009) 59 min
Director: Chris Salt
—————————————–
The Train
(Silent Film )
Direction: Vinaykumar M.G

ಮಧ್ಯಾನದ ಪ್ರದರ್ಶನ – Pre Lunch Show
12:00 Noon 01:30 PM
ಕಿಂಗ್ ಇನ್ ದ ವೈಲ್ಡರ್ನೆಸ್
(ಇಂಗ್ಲಿಷ್ 2008) 111 ನಿಮಿಷ
ನಿರ್ದೇಶನ: ಪೀಟರ್ ಕುನ್ಹಾರ್ಡ್
—————————————————–
King in the wilderness
(English 2018) 111 min
Director: Peter Kunhardt
ಮಧ್ಯಾನದ ಪ್ರದರ್ಶನ – Matinee Show
02:00 PM to 4:30 PM
ಲಗೆ ರಾಹೋ ಮುನ್ನಾ ಭಾಯ್
(ಹಿಂದಿ 2009) 144 ನಿಮಿಷ
ನಿರ್ದೇಶನ: ರಾಜ್ಕುಮಾರ್ ಹಿರಾನಿ
—————————————————–
Lage Raho Munna bhai
(Hindhi 2006) 144 min
Director: Rajkumar Hirani

17 – 02 -2020 ಸೋಮವಾರ (Monday)

ಬೆಳಗಿನ ಪ್ರದರ್ಶನ – Morning show
10:30 AM 12.00 Noon
ಗಾಂಧಿ: ದ ರೋಡ್ ಟು ಪ್ರೀಡಮ್
(ಇಂಗ್ಲಿಷ್ 2009) 59 ನಿಮಿಷ
ನಿರ್ದೇಶನ: ಕ್ರಿಸ್ ಸಾಲ್ಟ್
—————————————————–
Gandhi: the Road to Freedom
(English 2009) 59 min
Director: Chris Salt
ಮಧ್ಯಾನದ ಪ್ರದರ್ಶನ – Pre Lunch Show
12:00 Noon 01:30 PM

ಮಂಡೇಲಾ ಮತ್ತು ಡಿಕ್ಲರ್ಕ್
(ಇಂಗ್ಲಿಷ್ 1997) 103 ನಿಮಿಷ
ನಿರ್ದೇಶನ: ಜೋಸೆಫ್ ಸಾಜೆಂಟ್
—————————————————–
Mandela and Dklerk
(English 1997) 103 min
Director: Joshep Sargent

ಮಧ್ಯಾನದ ಪ್ರದರ್ಶನ – Matinee Show
02:00 PM to 4:30 PM

ಗಾಂಧಿ ಮೈ ಫಾದರ್

(ಹಿಂದಿ 2007) 136 ನಿಮಿಷ
ನಿರ್ದೇಶನ: ಫಿರೋಜ್ ಅಬ್ಬಾಸ್ ಖಾನ್
—————————————————–
Gandhi my father
(Hindi 2007) 136 min
Director: Feroz Abbas Khan

18 – 02 – 2020 ಮಂಗಳವಾರ (Tuesday)

ಬೆಳಗಿನ ಪ್ರದರ್ಶನ – Morning show
10:30 AM 12.00 Noon

ಮಹಾತ್ಮ-ದ ಲೈಫ್ ಆಫ್ ಗಾಂಧಿ
(ಇಂಗ್ಲಿಷ್ 1968) 68 ನಿಮಿಷ
ನಿರ್ದೇಶನ: ವಿಟ್ಟಲ್ ಭಾಯ್ ಜಾವೇರಿ
—————————————————–Mahatma-Life of Gandhi
(English 1968) 68 min
Director: Vittal Bhai Javeri

ಮಧ್ಯಾನದ ಪ್ರದರ್ಶನ – Pre Lunch Show
12:00 Noon 01:30 PM

ಲಿಂಕನ್
(ಇಂಗ್ಲಿಷ್ 2002) 151 ನಿಮಿಷ
ನಿರ್ದೇಶನ: ಸ್ಟೀಫನ್ ಸ್ಪೀಲ್ಬರ್ಗ್
—————————————————–
Lincoln
(English 2012 ) 151 min
Director: Stephen Spielberg

ಮಧ್ಯಾನದ ಪ್ರದರ್ಶನ – Matinee Show
02:00 PM to 4:30 PM

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

(ಕನ್ನಡ 2018) 147 ನಿಮಿಷ
ನಿರ್ದೇಶನ: ರಿ?ಬ್ ಶೆಟ್ಟಿ
—————————————————–
Sarkaari Hiriya Prathamika Shaale Kasaragodu
(Kannada 2018) 147min
Director: Rishab Shetty

19 – 02 – 2020 ಬುಧವಾರ (Wednesday)

ಬೆಳಗಿನ ಪ್ರದರ್ಶನ – Morning show
10:30 AM 12.00 Noon


ಎ ಫೋರ್ಸ್ ಮೋರ್ ಪವರ್ ಪುಲ್; ಎ ಸೆಂಚುರಿ ಆಫ್ ನಾನ್ವಯಲೆನ್ಟ್ ಕಾನ್ಪ್ಲಿಕ್ಟ್ – I.

(ಇಂಗ್ಲಿಷ್ 2000) 90 ನಿಮಿಷ
ನಿರ್ದೇಶನ: ಸ್ಟೀವ್ ಯಾರ್ಕ್
—————————————————–
A Force More Powerful;
A century of Nonviolent conflict I
(English 2000) 90 min
Director: Steve York

ಮಧ್ಯಾನದ ಪ್ರದರ್ಶನ – Pre Lunch Show
12:00 Noon 01:30 PM

ಎ ಫೋರ್ಸ್ ಮೋರ್ ಪವರ್ ಪುಲ್; ಎ ಸೆಂಚುರಿ ಆಫ್ ನಾನ್ವಯಲೆನ್ಟ್ ಕಾನ್ಪ್ಲಿಕ್ಟ್ – II.

(ಇಂಗ್ಲಿಷ್ 2000) 90 ನಿಮಿಷ
ನಿರ್ದೇಶನ: ಸ್ಟೀವ್ ಯಾರ್ಕ್
—————————————————–
A Force More Powerful;
A century of Nonviolent conflict II
(English 2000) 90 min
Director: Steve York
ಮಧ್ಯಾನದ ಪ್ರದರ್ಶನ – Matinee Show
02:00 PM to 4:30 PM

ಸತ್ಯ ಹರಿಶ್ಚಂದ್ರ

(ಕನ್ನಡ 1965) 141 ನಿಮಿಷ
ನಿರ್ದೇಶನ: ಹುಣಸೂರು ಕೃಷ್ಣಮೂರ್ತಿ
—————————————————–
Sathya Harishchandra
(Kannada (1965) 141 min
Director: Hunsur Krishnamurthy

ಹೆಚ್ಚಿನ ವಿವರಗಳಿಗಾಗಿ ರಂಗಾಯಣ ಕಚೇರಿಯನ್ನು ಸಂಪರ್ಕಿಸಿ ಫೋನ್ ನಂಬರ್ : 0821-2512639 | For more details please contact Rangayana office : 0821-2512639