
ರಂಗಾಯಣ ಮೈಸೂರು ತನ್ನ ೧೭ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ೨೦೧೮ರ ಜನವರಿ ೧೪ ರಿಂದ ೨೧ ರವರೆಗೆ ಎಂಟು ದಿನಗಳ ಕಾಲ ಸಂಭ್ರಮದಿಂದ ಆಚರಿಸುತ್ತದೆ ಎಂದು ಸಂತೋಷದಿಂದ ತಿಳಿಸುತ್ತಿದ್ದೇವೆ. ಪ್ರಸ್ತುತ ಸಮಾಜದ ಧ್ವನಿಯಾಗಿರುವ ಬಹುರೂಪಿ ಉತ್ಸವದ ಈ ಬಾರಿಯ ಆಶಯ ವಲಸೆ ಮತ್ತು ಅದರ ಸ್ವರೂಪಗಳು.
ವಲಸೆ ಎಂಬ ಪ್ರಕ್ರಿಯೆ ಜೀವನದ ಅವಿಭಾಜ್ಯ ಅಂಗ. ಯುಲಿಸಿಸ್ನ ಹತ್ತು ವರ್ಷಗಳಷ್ಟು ದೀರ್ಘ ಪ್ರಯಾಣ, ರಾಮಾಯಣದ ಸಮುದ್ರ ಲಂಘನ ಪ್ರಸಂಗ ಮತ್ತು ಪಾಂಡವರ ವನವಾಸ ವಲಸೆಯ ಬೇರೆ ಬೇರೆ ರೂಪಗಳಾಗಿವೆ. ಜಾಗತಿಕ ಇತಿಹಾಸದಲ್ಲಿಯೂ ಕೂಡ ವಲಸೆಯ ಪ್ರಭಾವ ಅಗಾಧವಾಗಿದ್ದು, ಅನೇಕ ದೇಶಗಳ ಚರಿತ್ರೆಯು ವಲಸಿಗರಿಂದಲೇ ರಚಿತವಾಗಿರುವ ಉದಾಹರಣೆಗಳು ನಮ್ಮ ಮುಂದಿವೆ.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-೨೦೧೮
ಪ್ರತಿದಿನ ವಿವಿಧ ವೇದಿಕೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ
– 14 – 01 -2018 ಭಾನುವಾರ –
ವನರಂಗ | ಸಂಜೆ 5:30 ರಿಂದ

ಜಾನಪದ ಗಾಯನ
ಮತ್ತು ತಂಡ
ಭೂಮಿಗೀತ | ಸಂಜೆ 7:00 ರಿಂದ

ತೊಗಲು ಗೊಂಬೆಯಾಟ
ಕಲಾಮಂದಿರ | ಸಂಜೆ 7:30 ರಿಂದ

ಪಾಂಡ್ವಾನಿ
ಛತ್ತೀಸ್ಘಡ್
– 15 – 01 -2018 ಸೋಮವಾರ –
ವನರಂಗ |ಸಂಜೆ 5:30 ರಿಂದ
ವಿಶ್ವಮಾನವ ಪದವಿಪೂರ್ವ ಕಾಲೇಜು, ಮೈಸೂರು
ರಂಗಗೀತೆ ಗಾಯನ
ಶ್ರೀ ಲಕ್ಷ್ಮಣ್ದಾಸ್ ಮತ್ತು ತಂಡ
ಕಿರು ರಂಗಮಂದಿರ | 6:00 ರಿಂದ

ಜೀವಿತ್ ಯಾ ಮೃತ್ (ಹಿಂದಿ)
ತಂಡ : ವಿವಾದಿ, ದೆಹಲಿ
ಆನ್ಲೈನ್ ಟಿಕೆಟ್ಗಳಿಗಾಗಿ
ಭೂಮಿಗೀತ |ಸಂಜೆ 6:30 ರಿಂದ

ಮೂವರು ಅಕ್ಕತಂಗಿಯರು
ರಚನೆ : ಆಂಟೋನ್ ಚೆಕಾವ್
ಅನುವಾದ : ವೈದೇಹಿ
ತಂಡ: ರಂಗಾಯಣ, ಮೈಸೂರು
ಆನ್ಲೈನ್ ಟಿಕೆಟ್ಗಳಿಗಾಗಿ
ಕಲಾಮಂದಿರ |ಸಂಜೆ 7:30 ರಿಂದ

ಅಂಬೇಡ್ಕರ್
ನಿರ್ದೇಶನ : ಸಿ.ಜಿ.ಕೆ/ವೆಂಕಟರಾಜು
ರಂಗ ನಿರಂತರ, ಬೆಂಗಳೂರು
ಆನ್ಲೈನ್ ಟಿಕೆಟ್ಗಳಿಗಾಗಿ
– 16 – 01 -2018 ಮಂಗಳವಾರ –
ವನರಂಗ |ಸಂಜೆ 5:30 ರಿಂದ
ಸರ್ಕಾರಿ ಬಾಲಕಿಯರ ಬಾಲಮಂದಿರ ಮೈಸೂರು

ಸೂಫಿ ತತ್ವಪದ ಗಾಯನ
ಡಾ. ಜಯದೇವಿ ಜಂಗಮಶೆಟ್ಟಿ
ಕಿರು ರಂಗಮಂದಿರ | 6:00 ರಿಂದ

ಸಂಚಾರಿ (ಕನ್ನಡ)
ಭೂಮಿಗೀತ |ಸಂಜೆ 6:30 ರಿಂದ

ಮಾನಸ ಮಂಗಲ (ಬೆಂಗಾಲಿ)
ನಿರ್ದೇಶನ: ಪ್ರಕಾಶ್ ಭಟ್ಟಾಚಾರ್ಯ
ತಂಡ: ನಂದೀಪಥ್ ಥಿಯೇಟರ್ ಗ್ರೂಪ್
ಆನ್ಲೈನ್ ಟಿಕೆಟ್ಗಳಿಗಾಗಿ
ಕಲಾಮಂದಿರ |ಸಂಜೆ 7:30 ರಿಂದ

ಮ್ಯಾಕ್ಬೆತ್
ನಿರ್ದೇಶನ : ರತನ್ ಥಿಯಾಂ
ತಂಡ: ಕೋರಸ್ ರೆಪರ್ಟರಿ, ಮಣಿಪುರ್
ಆನ್ಲೈನ್ ಟಿಕೆಟ್ಗಳಿಗಾಗಿ
– 17 – 01 -2018 ಬುಧವಾರ –
ವನರಂಗ |ಸಂಜೆ 5:30 ರಿಂದ

ಕಾಳಿ ನಾಟಕಂ (ಮಲಯಾಳಂ)
ನಿರ್ದೇಶನ: ಚಂದ್ರದಾಸನ್
ತಂಡ: ಲೋಕಧರ್ಮಿ, ಕೊಚ್ಚಿನ್
ಆನ್ಲೈನ್ ಟಿಕೆಟ್ಗಳಿಗಾಗಿ
ಕಿರು ರಂಗಮಂದಿರ | 6:00 ರಿಂದ

ಶೂರ್ಪನಖ- ಇನ್ನೊಂದು ಮುಖ (ಕನ್ನಡ)
ಭೂಮಿಗೀತ |ಸಂಜೆ 6:30 ರಿಂದ

ಗೋಕುಲ ನಿರ್ಗಮನ (ಕನ್ನಡ)
ನಿರ್ದೇಶನ: ವಿದ್ದು ಉಚ್ಛಿಲ್
ತಂಡ: ನಂದಗೋಕುಲ, ಮಂಗಳೂರು.
ಆನ್ಲೈನ್ ಟಿಕೆಟ್ಗಳಿಗಾಗಿ
ಕಲಾಮಂದಿರ |ಸಂಜೆ 7:30 ರಿಂದ

ಮರಣ ಮೃದಂಗ (ಕನ್ನಡ)
ರಾಜೇಂದ್ರ ಕಾರಂತ್
ತಂಡ: ಅಭಿಯಂತರರು, ಮೈಸೂರು.
ಆನ್ಲೈನ್ ಟಿಕೆಟ್ಗಳಿಗಾಗಿ
– 18 – 01 -2018 ಗುರುವಾರ –
ವನರಂಗ |ಸಂಜೆ 5:30 ರಿಂದ
ಮಹಾರಾಣಿ ಮಹಿಳಾ ಪದವಿಪೂರ್ವ ಕಾಲೇಜು, ಮೈಸೂರು
ಜೋಗತಿ ನೃತ್ಯ
ಶ್ರೀ ಶಂಕರಪ್ಪ ರಾಮಪ್ಪ ಶಂಕಣ್ಣನವರ ಮತ್ತು ತಂಡ, ಗದಗ
ಕಿರು ರಂಗಮಂದಿರ | 6:00 ರಿಂದ

ರಾಧ (ಕನ್ನಡ)
ನಿರ್ದೇಶನ: ಡಾ. ಶ್ರೀಪಾದಭಟ್
ತಂಡ: ನಾಟ್ಯರಂಗ ಪುತ್ತೂರು.
ಆನ್ಲೈನ್ ಟಿಕೆಟ್ಗಳಿಗಾಗಿ
ಭೂಮಿಗೀತ |ಸಂಜೆ 6:30 ರಿಂದ

ಮ್ಯೂಸಿಯಂ ಆಫ್ ಸ್ಪೈಸಿಸ್ ಇನ್ ಡೇಂಜರ್ (ಹಿಂದಿ)
ಪರಿಕಲ್ಪನೆ ಮತ್ತು ನಿರ್ದೇಶನ:
ರಸಿಕಾ ಅಘಾಸೆ
ತಂಡ: ಬೀಯಿಂಗ್ ಅಸೋಸಿಯೇಷನ್
ಆನ್ಲೈನ್ ಟಿಕೆಟ್ಗಳಿಗಾಗಿ
ಕಲಾಮಂದಿರ |ಸಂಜೆ 7:30 ರಿಂದ

ಉಳಿದ ಸಾಕ್ಷಿಗಳು (ಕನ್ನಡ)
ತಂಡ: ಸ್ಪಿನ್ನಿಂಗ್ ಟ್ರೀ ಥಿಯೇಟರ್ ಕಂಪನಿ, ಬಿಜಾಪುರ.
ಆನ್ಲೈನ್ ಟಿಕೆಟ್ಗಳಿಗಾಗಿ
– 19 – 01 – 2018 ಶುಕ್ರವಾರ –
ವನರಂಗ | ಸಂಜೆ 5:30 ರಿಂದ
ರಂಗ ಹೆಜ್ಜೆ, ಮೈಸೂರು
ಮಲ್ಲಕಂಬ ಪ್ರದರ್ಶನ
ಶಂಭಯ್ಯ ಹಿರೇಮಠ ಮತ್ತು ತಂಡ, ಧಾರವಾಡ
ಕಿರು ರಂಗಮಂದಿರ | 6:00 ರಿಂದ

ರೆಸ್ಟ್ ಇನ್ ಪೀಸ್ (ಇಂಗ್ಲೀಷ್)
ತಂಡ : ಜತನ್ ನಾಟ್ಯ ಮಂಚ್, ಪಾಂಡಿಚೆರಿ ಆನ್ಲೈನ್ ಟಿಕೆಟ್ಗಳಿಗಾಗಿ
ಭೂಮಿಗೀತ |ಸಂಜೆ 6:30 ರಿಂದ

ಚಿರೇಬಂದಿ ವಾಡೆ (ಕನ್ನಡ)
ಕನ್ನಡಕ್ಕೆ : ಮಾರುತಿ ಶಾನುಭಾಗ
ನಿರ್ದೇಶನ: ಪ್ರಮೀಳಾ ಬೇಂಗ್ರೆ
ತಂಡ: ರಂಗಾಯಣ ರೆಪರ್ಟರಿ, ಮೈಸೂರು
ಆನ್ಲೈನ್ ಟಿಕೆಟ್ಗಳಿಗಾಗಿ
ಕಲಾಮಂದಿರ |ಸಂಜೆ 7:30 ರಿಂದ

ಶ್ರೀರಾಮ ಪಾದುಕ ಪಟ್ಟಾಭಿಷೇಕ
ನಿರ್ದೇಶನ: ಡಾ. ಪ್ರಕಾಶ್ Uರುಡ
ತಂಡ: ರೆಪರ್ಟರಿ ಕಲಾವಿದರು, ಧಾರವಾಡ ರಂಗಾಯಣ
ಆನ್ಲೈನ್ ಟಿಕೆಟ್ಗಳಿಗಾಗಿ
– 20 – 01 – 2018 ಶನಿವಾರ –
ವನರಂಗ | ಸಂಜೆ 5:30 ರಿಂದ

ಮೃಗವಿಧೂಸಗಂ (ತಮಿಳು)
ಕಿರು ರಂಗಮಂದಿರ | 6:00 ರಿಂದ

ನೋಟ್ಸ್ ಆನ್ ಚಾಯ್ (ಇಂಗ್ಲೀಷ್)
ಭೂಮಿಗೀತ |ಸಂಜೆ 6:30 ರಿಂದ

ಕೊಳ (ಕನ್ನಡ)
ಅನುವಾದ : ನಂದಿನಿ ಕೆ.ಆರ್. ಮತ್ತು ಪ್ರಶಾಂತ್ ಹಿರೇಮಠ್
ನಿರ್ದೇಶನ: ಅಚ್ಯುತಕುಮಾರ್
ತಂಡ: ಥಿಯೇಟರ್ ತತ್ಕಾಲ್, ಬೆಂಗಳೂರು
ಆನ್ಲೈನ್ ಟಿಕೆಟ್ಗಳಿಗಾಗಿ
ಕಲಾಮಂದಿರ |ಸಂಜೆ 7:30 ರಿಂದ

ಔಟ್ಕಾಸ್ಟ್ (ಹಿಂದಿ)
– 21 – 01 – 2018 ಭಾನುವಾರ –
ವನರಂಗ | ಸಂಜೆ 5:30 ರಿಂದ
ಶ್ರೀ ಮಂಜುನಾಥ್ ಸಿ ಮತ್ತು ತಂಡ, ಮೈಸೂರು
ರಂಗಶಾಲೆ, ರಂಗಾಯಣ, ಮೈಸೂರು
ಕಿರು ರಂಗಮಂದಿರ | 6:00 ರಿಂದ

ಅಕ್ಕು (ಕನ್ನಡ)
ಭೂಮಿಗೀತ |ಸಂಜೆ 6:30 ರಿಂದ

ಸಮಾಜಸ್ವಾಸ್ಥ್ಯ (ಮರಾಠಿ)
ಕಲಾಮಂದಿರ |ಸಂಜೆ 7:30 ರಿಂದ

ಭಕ್ತಪ್ರಹ್ಲಾದ (ತೆಲುಗು)
ತಂಡ: ಶ್ರೀ ವೆಂಕಟೇಶ್ವರ ನಾಟ್ಯಮಂಡಳಿ (ಸುರಭಿ), ಆನ್ಲೈನ್ ಟಿಕೆಟ್ಗಳಿಗಾಗಿ