ವಲಸೆ : ರಾಷ್ಟ್ರೀಯ ವಿಚಾರಸಂಕಿರಣ

ಜನವರಿ 20 ಮತ್ತು 21-2018

ಉದ್ಘಾಟನಾ ಸಮಾರಂಭ

ದಿನಾಂಕ : 20.01.2018 ಸಮಯ : 10:30 ಬೆಳಗ್ಗೆ. ಸ್ಥಳ : ರಂಗಾಯಣದ ಆವರಣ

 

ಸ್ವಾಗತ : ಶ್ರೀ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ,
ಜಂಟಿ ನಿರ್ದೇಶಕರು, ರಂಗಾಯಣ, ಮೈಸೂರು

ಪ್ರಸ್ತಾವಿಕ ನುಡಿ : ಶ್ರೀ ಭಾಗೀರಥಿ ಬಾಯಿ
ನಿರ್ದೇಶಕರು, ರಂಗಾಯಣ, ಮೈಸೂರು

ಉದ್ಘಾಟನೆ : ಶ್ರೀ ಮಹೇಶ್ ಎಲ್‌ ಕುಂಚವಾರ್
ಹಿರಿಯ ನಾಟಕಕಾರರು, ಮಹಾರಾಷ್ಟ್ರ.

ಅಧ್ಯಕ್ಷತೆ : ಶ್ರೀ ಪಿ. ಸಾಯಿನಾಥ್
ಹಿರಿಯ ಪತ್ರಕರ್ತರು ಮತ್ತು ಲೇಖಕರು, ಮುಂಬಯಿ.

 

ಮುಖ್ಯ ಅತಿಥಿಗಳು : ಶ್ರೀಮತಿ ನಂದಿತ ಹಕ್ಸರ್
ವಕೀಲರು ಮತ್ತು ಲೇಖಕರು, ಗೋವೆ, ಉಖ್ರಲ್.

ಡಾ. ಬಾಲ ಗುರುಮೂರ್ತಿ
ರಾಜ್ಯ ನೋಡಲ್ ಅಧಿಕಾರಿಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ
ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಮತ್ತು ಸೂಕ್ಷ್ಮ
ಸಮುದಾಯಗಳ ಅಭಿವೃದ್ಧಿ ಕೋಶ, ಬೆಂಗಳೂರು.

ವಂದನಾರ್ಪಣೆ : ಕೃಷ್ಣಪ್ರಸಾದ್ ಎಮ್.ಸಿ.

ದಿನಾಂಕ : 20:01:2018 ಸಮಯ ಮಧ್ಯಾಹ್ನ 2:00 ವಿಷಯ : ವಲಸೆರಾಜಕೀಯ ಮತ್ತು ಮಾನವ ಹಕ್ಕುಗಳು

ಚಿಂತನ ಮಂಥನ ಮುಖ್ಯ ನಿರ್ವಹಣಾಕಾರರು  : ಶ್ರೀ ಪ್ರಕಾಶ್ ಬೆಳವಾಡಿ
ನಿರ್ದೇಶಕ ಹಾಗೂ ನಟ, ರಂಗಭೂಮಿ ಮತ್ತು ಚಲನಚಿತ್ರ
ಬೆಂಗಳೂರು.

ತಜ್ಞರು :ಪ್ರೊ. ಎ. ಆರ್. ವಾಸವಿ
ಸಾಮಾಜಿಕ ಮಾನವಶಾಸ್ತ್ರಜ್ಞರು, ಚಾಮರಾಜನಗರ.                

ಶ್ರೀ ಕೆ.ಎಸ್. ಮಿಮಲ
ರಾಜ್ಯಾಧ್ಯಕ್ಷರು, ಜನವಾದಿ ಮಹಿಳಾ ಸಂಘಟನೆ, ಬೆಂಗಳೂರು.

ಶ್ರೀ ಜಿ ಎನ್ ಮೋಹನ್
ತ್ರಕರ್ತರು, ಅವಧಿ ಅಂರ್ತಜಾಲ ಪತ್ರಿಕೆ, ಬೆಂಗಳೂರು.

ಪ್ರೊ ಚಂದ್ರಶೇಖರ ನಂಗಲಿ
ಕನ್ನಡ ಲೇಖಕರು, ಹೊಸಕೋಟೆ.

ಪ್ರೊ ರಾಜಾರಾಂ ತೋಳ್ಪಾಡಿ
ರಾಜ್ಯಶಾಸ್ತ್ರಜ್ಞರು, ಮಂಗಳೂರು.

ಪ್ರೊ. ಪ್ರೇಮ್‌ಶೇಖರ್ರಾ
ಜ್ಯಶಾಸ್ತ್ರಜ್ಞರು ಹಾಗೂ ಅಂಕಣಕಾರರು, ಮುಂಬಯಿ.

ಶ್ರೀ ಲಿಯೋ ಎಫ಼್ ಸಾಲ್ದಾನ
ಸಂಚಾಲಕರು, ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್, ವಿರಾಜಪೇಟೆ.

ದಿನಾಂಕ : 20:01:2018 ಸಮಯ: ಸಂಜೆ 4:15 ವಿಷಯ : ಅನುಭವ ಕಥನ

ನಿರ್ವಹಣೆ :
ಡಾ. ಕುಪ್ನಳ್ಳಿ ಎಂ. ಭೈರಪ್ಪ
ಕನ್ನಡ ಉಪನ್ಯಾಸಕರು, ಚಾಮರಾಜನಗರ.

ಭಾಗವಹಿಸುವವರು :

ಶ್ರೀ ನಾಗರಾಜ ಕುಪ್ಪೆ
ಖಜಾನೆ ಅಧಿಕಾರಿಗಳು, ಮೈಸೂರು.

ಶ್ರೀ ಟಿ.ಕೆ. ದಯಾನಂದ್
ಚಲನಚಿತ್ರ ನಿರ್ದೇಶಕರು ಮತ್ತು ಪತ್ರಕರ್ತರು, ಬೆಂಗಳೂರು.

ಶ್ರೀಮತಿ ಗಿರಿಜಾ ಸಿದ್ದಿ
ಮಂಚಿಕೇರಿ.

ಶ್ರೀಮತಿ ಗೀತಾ ಸಿದ್ದಿ
ಮಂಚಿಕೇರಿ.

ದಿನಾಂಕ : 21:01:2018 ಸಮಯ ಬೆಳಗ್ಗೆ 10:00 ಗಂಟೆ ವಿಷಯ : ವಲಸೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ರೂಪಗಳು

ಅಧ್ಯಕ್ಷರು : ಡಾ. ವಿಜಯಮ್ಮ
ಹಿರಿಯ ರಂಗಕರ್ಮಿಗಳು ಹಾಗೂ ಚಿಂತಕರು.

ವಿಷಯ ಮಂಡನೆ :

ಪ್ರೊ ಅನುರಾಧ ಕಪೂರ್
– “ವಲಸೆ ಮತ್ತು ಪ್ರರ್ದಶನ ಕಲೆಗಳು”
ಮಾಜಿ ನಿರ್ದೇಶಕರು, ರಾಷ್ಠ್ರೀಯ ನಾಟಕ ಶಾಲೆ, ದೆಹಲಿ.

ಡಾ. ಪೃಥ್ವಿ ದತ್ತ ಚಂದ್ರ ಶೋಭಿ – “ಇತಿಹಾಸದಲ್ಲಿ ವಲಸೆಯ ಹೆಜ್ಜೆಗುರುತುಗಳು”
ಇತಿಹಾಸ ತಜ್ಞರು, ಕರಾಮುವಿ, ಮೈಸೂರು.

ಶ್ರೀಮತಿ ಅನುಪಮಾ ಪ್ರಸಾದ್ – “ವಲಸೆ ಮತ್ತು ಮಹಿಳೆ”
ಲೇಖಕರು, ಕಾಸರಗೋಡು.

ಡಾ. ಬಸವರಾಜ ಕೋಡಗುಂಟಿ – “ಹೈದ್ರಾಬಾದ್ ಕರ್ನಾಟಕದಲ್ಲಿ ವಲಸೆಯ ಚಹರೆಗಳು”
ಭಾಷಾ ಶಾಸ್ತ್ರಜ್ಞರು
ಕೇಂದ್ರೀಯ ವಿವಿ, ಕಲ್ಬುರ್ಗಿ.

ದಿನಾಂಕ : 21:01:2018 ಸಮಯ ಮಧ್ಯಾಹ್ನ 2:00 ವಿಷಯ : ವಲಸೆ : ಪರಿಸರ, ಕೃಷಿ ಮತ್ತು ತಂತ್ರಜ್ಞಾನ

ಅಧ್ಯಕ್ಷರು : ಶ್ರೀ ಭರತ್ ಮನ್ಸಾಠ
ಲೇಖಕರು ಮತ್ತು ಪರಿಸರವಾದಿಗಳು, ಗೋವೆ.

ವಿಷಯ ಮಂಡನೆ :

ಡಾ ಟಿ.ಎಸ್. ಚೆನ್ನೇಶ್ – “ಆಧುನಿಕ ಕೃಷಿ ಪರಿಸರದ ತಲ್ಲಣಗಳು.”
ನಿರ್ದೇಶಕರು, ಸೆಂಟರ್ ಫ಼ಾರ್ ಪಬ್ಲಿಕ್ ಅಂಡರ್ಸ್ಟ್ಯಾಂಡಿಂಗ್ ಆಫ಼್ ಸೈನ್ಸ್,
ಬೆಂಗಳೂರು ಮತ್ತು ರಾಯಚೂರು.

ಶ್ರೀಮತಿ ವಲ್ಲಿ – “ಸುಸ್ಥಿರ ಕೃಷಿ.”
ಅನೀಷಾ ಟ್ರಸ್ಟ್, ಕೊಳ್ಳೇಗಾಲ.

ಶ್ರೀ ಮನು – “ಜಾಗತೀಕರಣ ಮತ್ತು ಕೃಷಿ.”
ಪರಿಸರ ತಜ್ಞರು, ಮೈಸೂರು.

ಸಂಚಾಲಕರು:
ಕೆ. ಆರ್. ನಂದಿನಿ (9535010730)
ಕಲಾವಿದರು. ರಂಗಾಯಣ, ಮೈಸೂರು.

ಕೆ. ಅರವಿಂದ ಮಿತ್ರ (8861557095)
ಸಹಾಯಕ ಪ್ರಾಧ್ಯಾಪಕ, ನಾಪೋಕ್ಲು ಪ್ರಥಮ ದರ್ಜೆ ಕಾಲೇಜು, ಮಡಿಕೇರಿ.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ 2018

ಕಾರ್ಯಕ್ರಮಗಳ ವಿವರಗಳು

ರಾಷ್ಟ್ರೀಯ ವಿಚಾರಸಂಕಿರಣ

ಕಾರ್ಯಕ್ರಮಗಳ ವಿವರಗಳು

ಚಲನಚಿತ್ರ ಪ್ರದರ್ಶನ

ಕಾರ್ಯಕ್ರಮಗಳ ವಿವರಗಳು