ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ – 2018
ಚಲನಚಿತ್ರ ಪ್ರದರ್ಶನಗಳ ವಿವರ

14 – 01 -2018 ಭಾನುವಾರ

ಬೆಳಗಿನ ಪ್ರದರ್ಶನ – 1

10:30 ರಿಂದ 12.00 ರವರೆಗೆ

ಉದ್ಘಾಟನಾ ಸಮಾರಂಭ
ಉದ್ಘಾಟನೆ : ಶ್ರೀಮತಿ ವಿಜಯಲಕ್ಷ್ಮಿ ಸಿಂಗ್
ಖ್ಯಾತ ಚಲನಚಿತ್ರ ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರು

ಮುಖ್ಯ ಅತಿಥಿಗಳು
ಶ್ರೀ ಜೈ ಜಗದೀಶ್, ಖ್ಯಾತ ಚಲನಚಿತ್ರ ಕಲಾವಿದರು, ನಿರ್ಮಾಪಕರು

ಬೆಳಗಿನ ಪ್ರದರ್ಶನ-2

12:00 ರಿಂದ 01:30 ರವರೆಗೆ

ಪೊವಖ್ಕಾಟ್ಸಿ (1988)
99.ನಿ. ಡೆನ್ಮಾರ್ಕ್
ನಿರ್ದೇಶನ : ಗಾಡ್ ಫ್ರೇ ರೆಗ್ಗಿಯೊ

ಮಧ್ಯಾಹ್ನದ ಪ್ರದರ್ಶನ

02:00 ರಿಂದ 4:30 ರವರೆಗೆ

ಇನ್ ಸಿರಿಯ (2011)
123 ನಿ. ಫ್ರಾನ್ಸ್
ನಿರ್ದೇಶನ : ಫಿಲಿಪ್ಪೀ ವಾನ್ ಲಿಕೆವ್

15 – 01 -2018 ಸೋಮವಾರ

ಬೆಳಗಿನ ಪ್ರದರ್ಶನ – 1

10:30 ರಿಂದ 12.00 ರವರೆಗೆ

ಹಾರ್ವೆಸ್ಟ್ ಆಫ್ ಏಂಪಾಯರ್ (2012)
94 ನಿ. ಇಂಗ್ಲೀಷ್
ನಿರ್ದೇಶನ : ಪೀಟರ್ ಗೆಜೆಲ್ಸ್

ಬೆಳಗಿನ ಪ್ರದರ್ಶನ-2

12:00 ರಿಂದ 01:30 ರವರೆಗೆ

ವಿ ಕಮ್ ಅಸ್ ಫ್ರೆಂಡ್ಸ್ (2014)
109 ನಿ. ಇಂಗ್ಲೀಷ್
ನಿರ್ದೇಶನ: ಹ್ಯೂಬರ್ಟ್ ಸಾಪರ್

ಮಧ್ಯಾಹ್ನದ ಪ್ರದರ್ಶನ

02:00 ರಿಂದ 4:30 ರವರೆಗೆ

ದೀಪನ್ (2015)
115 ನಿ. ತಮಿಳು
ನಿರ್ದೇಶನ: ಜಾಕ್ವಸ್ ಆಡೀಯಾರ್ಡ್

16 – 01 -2018 ಮಂಗಳವಾರ

ಬೆಳಗಿನ ಪ್ರದರ್ಶನ – 1

10:30 ರಿಂದ 12.00 ರವರೆಗೆ

ಲುಕ್ ಆಫ್ ಸೈನ್ಸ್ (2014)
103 ನಿ, ಇಂಡೋನೇಷಿಯನ್
ನಿರ್ದೇಶನ: ಜೋಶ್ವಾ ಒಪ್ಪನ್‌ಹೇಮರ್

ಬೆಳಗಿನ ಪ್ರದರ್ಶನ-೨

12:00 ರಿಂದ 01:30 ರವರೆಗೆ

ಫೈರ್ ಅಟ್ ಸೀ (2016)
114 ನಿ, ಇಟಾಲಿಯನ್
ನಿರ್ದೇಶನ : ಜಿಯಾನ್ ಫ್ರಾನ್ಕೊರೊಸಿ

ಮಧ್ಯಾಹ್ನದ ಪ್ರದರ್ಶನ

02:00 ರಿಂದ 4:30 ರವರೆಗೆ

ಜರ್ನಿ (2017)
95 ನಿ. ಇರಾಕ್
ನಿರ್ದೇಶನ: ಮೊಹಮ್ಮದ್ ಗೋರ್ಬಾನ್ಕರೀಮಿ

17 – 01 -2018 ಬುಧವಾರ

ಬೆಳಗಿನ ಪ್ರದರ್ಶನ – 1

10:30 ರಿಂದ 12.00 ರವರೆಗೆ

ಲಾಸ್ಟ್ ಟ್ರೇನ್ ಹೋಮ್ (2009)
94 ನಿ. ಚೈನಾ
ನಿರ್ದೇಶನ: ಲಿಕ್ಸಿನ್ ಪ್ಯಾನ್

ಬೆಳಗಿನ ಪ್ರದರ್ಶನ-2

12:00 ರಿಂದ 01:30 ರವರೆಗೆ

ಕಾನ್ ಟಿಕಿ (2012)
90 ನಿ. ನಾರ್ವೆ
ನಿರ್ದೇಶನ: ಜೋಕಿಮ್ ರೊನ್ನಿಂಗ್, ಎಸ್ಪೆನ್ ಸ್ಯಾಂಡ್ ಬರ್ಗ್

ಮಧ್ಯಾಹ್ನದ ಪ್ರದರ್ಶನ

02:00 ರಿಂದ 4:30 ರವರೆಗೆ

ದ ವೇ ಬ್ಯಾಕ್ (2007)
104 ನಿ. ಯು.ಎಸ್.ಎ
ನಿರ್ದೇಶನ: ಪೀಟರ್ ವೀಯರ್

18 – 01 -2018 ಗುರುವಾರ

ಬೆಳಗಿನ ಪ್ರದರ್ಶನ – 1

10:30 ರಿಂದ 12.00 ರವರೆಗೆ

ಸಲಾಮ್ ನೈಬರ್ (2015)
98 ನಿ ಯು.ಎಸ್.ಎ
ನಿರ್ದೇಶನ: ಜಾರ್ಜ್ ಇನ್ಗ್ರೇಸಿ, ಕ್ರಿಸ್ ಟೆಂಪಲ್

ಬೆಳಗಿನ ಪ್ರದರ್ಶನ-2

12:00 ರಿಂದ 01:30 ರವರೆಗೆ

ಆಪ್ಟರ್ ಸ್ಪ್ರಿಂಗ್ (2016)
101 ನಿ, ಯು.ಎಸ್.ಐ
ನಿರ್ದೇಶನ: ಎಲ್ಲೆನ್ ಮಾರ್ಟಿನ್‌ಜ್ ಮತ್ತು ಸೈಫ್ ಚಿಂಗ್

ಮಧ್ಯಾಹ್ನದ ಪ್ರದರ್ಶನ

02:00 ರಿಂದ 4:30 ರವರೆಗೆ

ಕಣ್ಣತ್ತಿಲ್ ಮುತ್ತಾಮಿತ್ತಲ್ (2002)
123 ನಿ, ತಮಿಳು
ನಿರ್ದೇಶನ : ಮಣಿರತ್ನಮ್

19 – 01 – 2018 ಶುಕ್ರವಾರ

ಬೆಳಗಿನ ಪ್ರದರ್ಶನ – 1

10:30 ರಿಂದ 12.00 ರವರೆಗೆ

ಗಾಡ್ ಗ್ರೂ ಟಯರ್ಡ್ ಆಫ್ ಅಸ್ (2006)
90 ನಿ, ಯು.ಎಸ್.ಎ
ನಿರ್ದೇಶನ: ಕ್ರಿಸ್ಟೋಫರ್ ಡಿಲ್ಲೊನ್ ಕ್ವಿನ್, ಟಾಮಿ ವಾಕರ್

ಬೆಳಗಿನ ಪ್ರದರ್ಶನ-2

12:00 ರಿಂದ 01:30 ರವರೆಗೆ

ಶೇಕ್ ಹ್ಯಾಂಡ್ಸ್ ವಿತ್ ದ್ ಡೆವಿಲ್ (2004 )
90 ನಿ, ಕೆನಡ
ನಿರ್ದೇಶನ : ಸ್ಯಾಮ್ ವಿಲ್ಕಿನ್ಸನ್

ಮಧ್ಯಾಹ್ನದ ಪ್ರದರ್ಶನ

02:00 ರಿಂದ 4:30 ರವರೆಗೆ

ಸಮ್ ಟೈಮ್ಸ್ ಇನ್ ಏಪ್ರಿಲ್ (2005)
140 ನಿ, ಯು.ಎಸ್.ಎ
ನಿರ್ದೇಶನ : ರಔಲ್ ಪೆಕ್

20 – 01 – 2018 ಶನಿವಾರ

ಬೆಳಗಿನ ಪ್ರದರ್ಶನ – 1

10:30 ರಿಂದ 12.00 ರವರೆಗೆ

ಸಾಲ್ಟ್ ಆಫ್ ದ ಅರ್ಥ್ (2004)
110 ನಿ, ಫ್ರಾನ್ಸ್
ನಿರ್ದೇಶನ : ಜುಲಿಯಾನೊ ರಿಬೆರಿಯೊ ಸಲ್ಗಡೊ, ವಿಮ್ ವೆಂಡರ್ಸ್

ಬೆಳಗಿನ ಪ್ರದರ್ಶನ-2

12:00 ರಿಂದ 01:30 ರವರೆಗೆ

ರಾಬಿಟ್ ಪ್ರೂಫ್ ಫೆನ್ಸ್ (2002)
94 ನಿ, ಆಸ್ಟ್ರೇಲಿಯಾ
ನಿರ್ದೇಶನ : ಎಲೆನ್ ಮಾರ್ಟಿನ್‌ಜ಼್, ಸ್ಟೆಪ್ ಚಿಂಗ್

ಮಧ್ಯಾಹ್ನದ ಪ್ರದರ್ಶನ

02:00 ರಿಂದ 4:30 ರವರೆಗೆ

ಪುಟ್ಟಕ್ಕನ ಹೈವೇ (2011)
150 ನಿ, ಕನ್ನಡ
ನಿರ್ದೇಶನ : ಬಿ. ಸುರೇಶ್

21 – 01 – 2018 ಭಾನುವಾರ

ಬೆಳಗಿನ ಪ್ರದರ್ಶನ – 1

10:30 ರಿಂದ 12.00 ರವರೆಗೆ

ಹ್ಯೂಮನ್ ಫ್ಲೋ (2017)
140 ನಿ, ಯು.ಎಸ್.ಎ
ನಿರ್ದೇಶನ : ಐ ವೈವೈ

ಬೆಳಗಿನ ಪ್ರದರ್ಶನ-2

12:00 ರಿಂದ 01:30 ರವರೆಗೆ

ನೊ ಪ್ಲೇಸ್ ಆನ್ ಅರ್ಥ್ (2012)
83 ನಿ, ಜರ್ಮನಿ
ನಿರ್ದೇಶನ : ಜ್ಯಾನೆಟ್ ತೋಬಿಸ್

ಮಧ್ಯಾಹ್ನದ ಪ್ರದರ್ಶನ

02:00 ರಿಂದ 4:30 ರವರೆಗೆ

ದೂರದ ಬೆಟ್ಟ (1973)
170 ನಿ, ಕನ್ನಡ
ನಿರ್ದೇಶನ: ಎಸ್. ಸಿದ್ದಲಿಂಗಯ್ಯ

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ 2018

ಕಾರ್ಯಕ್ರಮಗಳ ವಿವರಗಳು

ರಾಷ್ಟ್ರೀಯ ವಿಚಾರಸಂಕಿರಣ

ಕಾರ್ಯಕ್ರಮಗಳ ವಿವರಗಳು

ಚಲನಚಿತ್ರ ಪ್ರದರ್ಶನ

ಕಾರ್ಯಕ್ರಮಗಳ ವಿವರಗಳು