ಶ್ರೀಮತಿ ಎಸ್. ಮಾಲತಿ ಅವರ ನೆನಪಿನ ಗ್ರೀಷ್ಮ ರಂಗೋತ್ಸವ-2019

ಕಾರ್ಯಕ್ರಮಗಳ ಪಟ್ಟಿ

19h ಮೇ 2019 ಮಾಯಾಬೇಟೆ

ಮಾಯಾಬೇಟೆ
ತಂಡ : ದೃಶ್ಯ ಕಾವ್ಯ ತಂಡ, ಬೆಂಗಳೂರು
ರಚನೆ: ಕೆ.ವೈ. ನಾರಾಯಣಸ್ವಾಮಿ
ನಿರ್ದೇಶನ: ನಂಜುಂಡೇಗೌಡ

26 ಮೇ 2019 ಬುದ್ಧಯಾನ

ಬುದ್ಧಯಾನ ತಂಡ: ಚಾರ್ವಾಕ ಟ್ರಸ್ಟ್, ಮೈಸೂರು ರಚನೆ ಮತ್ತು ನಿರ್ದೇಶನ : ಗಿರೀಶ್ ಮಾಚಳ್ಳಿ

2 ಜೂನ್ 2019 ಸಣ್ತಿಮ್ಮಿಯ ಲವ್ ಪುರಾಣ & ಕೌದಿ

ಸಣ್ತಿಮ್ಮಿಯ ಲವ್ ಪುರಾಣ ರಚನೆ : ದು. ಸರಸ್ವತಿ ನಿರ್ದೇಶನ: ದೀಪಕ್ ಶ್ರೀನಿವಾಸನ್

ಕೌದಿ ರಚನೆ: ವಾಣಿ ಪೆರಿಯೋಡಿ ನಿರ್ದೇಶನ: ದೀಪಕ್ ಶ್ರೀನಿವಾಸನ್

 

9 ಜೂನ್ 2019 ರಥಯಾತ್ರೆ

ರಥಯಾತ್ರೆ
ಸುಮನಸಾ ಕೊಡವೂರು (ರಿ), ಉಡುಪಿ
ರಚನೆ: ರವೀಂದ್ರನಾಥ ಟಾಗೋರ್
ನಿರ್ದೇಶನ : ಗುರುರಾಜ ಮಾರ್ಪಳ್ಳಿ

16 ಜೂನ್ 2019 ಜಲಗಾರ

ಜಲಗಾರ
ತಂಡ: ಸಾರಂಗ ರಂಗ, ಮಾಲೂರು, ಕೋಲಾರ
ರಚನೆ: ಕುವೆಂಪು
ನಿರ್ದೇಶನ : ಪಿಚ್ಚಳ್ಳಿ ಶ್ರೀನಿವಾಸ್

22 ಜೂನ್ 2019 ಮಹಿಮಾಪುರ

ಮಹಿಮಾಪುರ
ತಂಡ: ಜನದನಿ ಸಾಂಸ್ಕೃತಿಕ ಟ್ರಸ್ಟ್ (ರಿ), ಮಂಡ್ಯ
ರಚನೆ : ಪ್ರಸನ್ನ
ನಿರ್ದೇಶನ: ಮಂಜುನಾಥ ಎಲ್ ಬಡಿಗೇರ

23 ಜೂನ್ 2019 ಸ್ವಪ್ನ ಸಾರಸ್ವತ

ಸ್ವಪ್ನ ಸಾರಸ್ವತ
ತಂಡ: ನಟ ಮಿತ್ರರು, ತೀರ್ಥಹಳ್ಳಿ
ಕಾದಂಬರಿ : ಗೋಪಾಲಕೃಷ್ಣ ಪೈ
ರಂಗರೂಪ, ನಿರ್ದೇಶನ: ಎಸ್. ಮಾಲತಿ

ಮಾಯಾಬೇಟೆ
ಬುದ್ಧಯಾನ
ಕೌದಿ
ರಥಯಾತ್ರೆ
ಜಲಗಾರ