ಗಾಂಧಿ Vs ಗಾಂಧಿ   –   Gandhi Vs Gandhi

ಮೂಲ ಗುಜರಾತಿ ಕಾದಂಬರಿ : ದಿನಕರ ಜೋಶಿ
ಮರಾಠಿ ನಾಟಕ ರೂಪ : ಅಜಿತ ದಳವಿ
ಕನ್ನಡಕ್ಕೆ : ಡಿ.ಎಸ್. ಚೌಗಲೆ
ಸಂಗೀತ : ಬಿ.ವಿ. ಕಾರಂತ
ವಿನ್ಯಾಸ ಮತ್ತು ನಿರ್ದೇಶನ : ಸಿ. ಬಸವಲಿಂಗಯ್ಯ

ನಾಟಕದ ಸಾರಂಶ :

ಅಲೌಖಿಕ ಮತ್ತು ಲೌಖಿಕ ಮೌಲ್ಯಗಳ ಸಂಘರ್ಷವೇ ನಾಟಕದ ಕೇಂದ್ರವಸ್ತು. ಅಲೌಖಿಕ ಚಿಂತನೆಗಳನ್ನು ಗಾಂಧೀಜಿ ಪ್ರತಿಪಾದಿಸಿದರೆ, ಲೌಖಿಕವಾದ ಚಿಂತನೆಯ ಮೌಲ್ಯ ಪ್ರತಿಪಾದನೆಯನ್ನು ಹರಿಲಾಲ ನಾಟಕದಲ್ಲಿ ಪ್ರತಿನಿಧಿಸುತ್ತಾನೆ. ಸಮಕಾಲೀನ ಸಾಮಾಜಿಕ, ಆರ್ಥಿಕ ನೀತಿಗಳಿಗೆ ರಾಜಕೀಯ ನಿಲುವು ಪ್ರವೃತ್ತಿಗಳಿಗೆ ಗಾಂಧೀಜಿಯವರ ಚಿಂತನೆಗಳು ಎಂದಿಗಿಂತಲೂ ಇಂದು ಪ್ರಸ್ತುತವೆನಿಸುತ್ತದೆ. ಸಂತಾನ ಕುಟುಂಬ ವ್ಯವಸ್ಥೆಯ ಇವತ್ತಿನ ಸಂದರ್ಭದಲ್ಲಿ ಆಶ್ರಮ ಬದುಕನ್ನು ಕಟ್ಟಿಕೊಡುವುದರ ಮೂಲಕ ಬಾಪೂ ಮಾನವೀಯ ಪರಂಪರೆಯ ಸಂವೇದನೆಗಳನ್ನು ಬಿಂಬಿಸುವುದು ಇಲ್ಲಿ ಬಹುಮುಖ್ಯವೆನಿಸುತ್ತದೆ. ಗ್ರಾಮೀಣ ಭಾರತದ ಕನಸು ಕಂಡ ಬಾಪೂಜಿ ಒಂದೆಡೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಗ್ರಾಮೀಣಾಭಿವೃದ್ಧಿ, ಮತ್ತೊಂದೆಡೆ ಜಾಗತೀಕರಣ ಹುಟ್ಟು ಹಾಕಿದ ಹುಸಿ ಪ್ರಗತಿ ಇವೆರಡರ ನಡುವಿನಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ನಾಟಕದುದ್ದಕ್ಕೂ ಎಲ್ಲರನ್ನು ಚಿಂತನೆಗೆ ಹಚ್ಚುತ್ತದೆ. ಸಾರ್ವಜನಿಕ ಬದುಕನ್ನು ಪ್ರತಿನಿಧಿಸುವವರು. ಪ್ರಾಮಾಣಿಕತೆ, ನಿಷ್ಠೆ, ನಿಸ್ವಾರ್ಥ, ತ್ಯಾಗಗಳನ್ನು ಗಾಂಧೀಜಿಯವರ ಬದುಕಿನ ನಿರೂಪಣೆಯ ಮಾತುಗಳಲ್ಲಿ ಅವರು ತೋರಿಸಿದ ಒಲವುಗಳಲ್ಲಿ ಕಂಡುಕೊಳ್ಳಬಹುದು. ಪ್ರಸ್ತುತ ಗಾಂಧಿ Vs ಗಾಂಧಿ ನಮ್ಮೆಲ್ಲರನ್ನು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದರತ್ತ ಒಟ್ಟು ದೇಶ ಸಾಗುತ್ತಿರುವ ಗತಿಯತ್ತ ಗಂಭೀರ ಚಿಂತನೆಗಳಿಗೊಳಪಡಿಸುತ್ತಾ ಮನುಷ್ಯನ ನಡುವೆಯೇ ಇರಬಹುದಾದ ಎಲ್ಲಾ ವೈರುಧ್ಯಗಳನ್ನು ಮನಸ್ಥಿತಿಯ ತಾಪ ಕೋಪಗಳ ಭಾವನಾರೂಪದ ಎಳೆಗಳನ್ನು ಬಿಡಿಸುತ್ತ ದರ್ಶನದ ಬುತ್ತಿಯ ರೂಪಾಂತರ ಸಂಘರ್ಷದ ಪ್ರತಿರೂಪವೇ ಗಾಂಧಿ Vs ಗಾಂಧಿ.

ರಂಗದ ಮೇಲೆ :

ಗಾಂಧಿ : ಹುಲಗಪ್ಪ ಕಟ್ಟಿಮನಿ, ಜಗದೀಶ ಮನವಾರ್ತೆ
ಹರಿಲಾಲ್ : ಕೃಷ್ಣಕುಮಾರ್ ನಾರ್ಣಕಜೆ, ರಾಮು. ಎಸ್.
ಕಸ್ತೂರಬಾ : ನಂದಿನಿ. ಕೆ. ಆರ್, ಪ್ರಮೀಳಾ ಬೆಂಗ್ರೆ
ದೇವದಾಸ : ಉದಯಕುಮಾರ್ ಎಸ್.ಎನ್
ಮಣಿಲಾಲ : ನೂರ್ ಅಹ್ಮದ್ ಶೇಖ್
ರಾಮದಾಸ : ಬಸವರಾಜ ಕಾಂಬ್ಳೆ
ನಾಯ್ಡು / ವ್ಯಕ್ತಿ ೧ / ಛಗನ್‌ಲಾಲ್ : ವಿನಾಯಕ ಭಟ್ ಹಾಸಣಗಿ
ರವಿಬಾಬು/ ಪ್ರಾಚಾಯ : ಎಂ. ಸಿ. ಕೃಷ್ಣಪ್ರಸಾದ್
ಗುಲಾಬ : ಸರೋಜ ಹೆಗಡೆ
ಲಲಿತಾ/ಸರಸ್ವತಿ : ಗೀತಾ ಮೋಂಟಡ್ಕ
ಚಂದ : ಶಶಿಕಲಾ. ಬಿ. ಎನ್.
ರಾಮಿ : ಶೃತಿ
ಮನೆ ಮಾಲಿಕ/ ಮುಷ್ತಾಕ್ : ಪ್ರಶಾಂತ್ ಹಿರೇಮಠ್
ಮಹದೇವ ದೇಸಾಯಿ : ಮಹದೇವ
ಡಾ. ಕಾಂತಿ/ಕೂಲಿ : ಎಸ್. ರಾಮನಾಥ್
ಅಧಿಕಾರಿ : ಮಂಜುನಾಥ ಬೆಳಕೆರೆ
ವ್ಯಕ್ತಿ ೨ : ಮೈಮ್ ರಮೇಶ್
ವ್ಯಕ್ತಿ ೩ : ಸಂತೋಷಕುಮಾರ್ ಕುಸನೂರ್
ಗುಂಪು : ರಂಗಶಿಕ್ಷಣದ ಕಿರಿಯ ಕಲಾವಿದರು

ರಂಗದ ಹಿಂದೆ :

ರಂಗಸಜ್ಜಿಕೆ : ಹೆಚ್.ಕೆ. ದ್ವಾರಕಾನಾಥ್, ನಂದಿನಿ ಕೆ.ಆರ್., ಶಶಿಕಲಾ ಬಿ.ಎನ್., ರಾಮು ಎಸ್., ಜಗದೀಶ ಮನವಾರ್ತೆ, ಜನಾರ್ಧನ್
ಪರಿಕರ : ಕೃಷ್ಣಕುಮಾರ್ ನಾರ್ಣಕಜೆ, ಮೈಮ್ ರಮೇಶ್, ರಾಮನಾಥ್ ಎಸ್., ನೂರ್ ಅಹ್ಮದ್ ಶೇಕ್, ಸಂತೋಷ್‌ಕುಮಾರ್ ಕುಸನೂರ್
ವಸ್ತ್ರಗಳು : ಪ್ರಮೀಳಾ ಬೇಂಗ್ರೆ, ಮಹದೇವ್, ಸರೋಜ ಹೆಗಡೆ,
ಪ್ರಸಾದನ : ಹುಲುಗಪ್ಪ ಕಟ್ಟೀಮನಿ, ವಿನಾಯಕ್‌ಭಟ್ ಹಾಸಣಗಿ
ಸಂಗೀತ : ಪ್ರಶಾಂತ್ ಹಿರೇಮಠ್
ಪ್ರಚಾರ : ಗೀತಾ ಎಂ.ಎಸ್
ರಂಗ ನಿರ್ವಹಣೆ : ಎಂ.ಸಿ. ಕೃಷ್ಣಪ್ರಸಾದ್, ಪ್ರಶಾಂತ್ ಹಿರೇಮಠ್
ವಸ್ತ್ರ ವಿನ್ಯಾಸ : ಮಂಜುನಾಥ ಬೆಳಕೆರೆ
ತಾಂತ್ರಿಕ ನೆರವು : ಪ್ರಮೋದ್ ಶಿಗ್ಗಾಂವ್
ಬೆಳಕಿನ ವಿನ್ಯಾಸ : ಸಗಾಯ್ ರಾಜು
ಬೆಳಕು ಸಹಾಯ : ಮಹೇಶ್ ಕಲ್ಲತ್ತಿ, ಕಿರಣ್ ಗಿರ್ಗಿ
ಸಂಗೀತ ವಿನ್ಯಾಸ : ಬಿ.ವಿ. ಕಾರಂತ, ಶ್ರೀನಿವಾಸ್‌ಭಟ್
ಸಂಗೀತ ಸಾಂಗತ್ಯ: ಕೆ. ಅಂಜುಸಿಂಗ್, ಸರೋಜಾ ಹೆಗಡೆ, ಪ್ರಶಾಂತ್ ಹಿರೇಮಠ್

Novel in Gujarathi : Dinakar Joshi
Play in Marathi : Ajit Dalvi
Kannada Translation : D.S. Chougale
Music : B.V. Karanth
Design & Direction : C.Basavalingiah

ABOUT THE PLAY

The friction between the worldly and otherworldly values is the central theme of this play. Gandhi preaches otherworldly reflections whereas Harilal represents worldly values. Gandhi’s thoughts about contemporary social, economic and political values are more relevant now than before. The way Bapu through building a life of Ashrama advocates the system of family system is very important in reflecting human and heritage sensibilities. The effort of Bapu who dreamt about the rural India to find answer between rural development which is being neglected and pseudo development which is born from globalization pushes everyone to deep thoughts. One can find the honesty, sincerity, selflessness, sacrifice in Gandhi’s narrated life that represent public life. Gandhi Vs Gandhi makes us to think seriously about social, economic, political responsibilities and explores emotionally the subtle knitting of the paradoxes, anger and sorrow that is present within human beings and thus getting us an image of reconstructed friction.

ON STAGE:

Gandhi : Hulugappa Kattimani, Jagadeesh Manavarte
Harilal : Krishnakumar Narnakaje, Ramu,S.
Kasturba : Nandini. K.R., Prameela Bengre
Devadas : Udayakumar,S.N.
Manilal : Noor Ahmed Shaikh
Ramdas : Basavaraj Kamble
Naidu / Person 1/ Chaganlal : Vinayak Bhat Hasanagi 
Ravibabu / Principal : M.C. Krishnaprasad
Gulaba : Saroja Hegde
Lalita/ Saraswathi : Geetha Montadka
Chanda : Shashikala B.N.
Rami : Shriti
House Owner / Mushtaq : Prashanth Hiremath
Mahadev Desai : Mahadev
Dr. Kanthi / Coolie : S. Ramanath
Officer : Manjunath Belkere
Person 2 : Mime Ramesh
Person 3 : Santoshkumar Kusanur
Crowd : Junior artistes of Rangashikshana Kendra

BACK STAGE :

Sets : H.K. Dwarakanth, Nandini.K.R., Shashikala B.N., Ramu.S., Jagadeesh Manavarthe, Janardhan
Properties : Krishnakumar Narnakaje, Mime Ramesh, Ramanath.S. Noor Ahmed Shaikh, Santoshkumar Kusanur
Costumes : Pramila Bengre, Mahadev, Saroja Hegde
Makeup : Hulugappa Kattimani, Vinayak Bhat, Hasanagi
Music : Prashanth Hiremath
Publicity : Geetha M.S.
Stage Management : M.C.Krishnaprasad, Prashanth Hiremath
Costume Design : Manjunath Belkere
Technical Assistance : Pramod Shiggaon
Light Design : Sagai Raju
Lighting Assistance : Mahesh Kallatti
Music Design : B.V.Karanth, Shrinivas Bhat
Music Assistance : K. Anjusingh, Saroja Hegde, Prashanth Hiremath