ರಂಗಭೀಷ್ಮ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ.. 2015

ವಿವಿಧ ಕಾಲೇಜುಗಳಲ್ಲಿ ರಂಗಾಯಣದ ಕಿರಿಯ ಕಲಾವಿದರು ಹಾಗೂ ರಂಗಶಾಲೆಯ ವಿದ್ಯಾರ್ಥಿಗಳಿಂದ

‘ಅನ್ನದಾತ’  ಹಾಗೂ ‘ಹುಲಿಯ ಹಾಡು’

ನಟರಾಜ ಮಹಿಳಾ ಕಾಲೇಜಿನಲ್ಲಿ ಬೀದಿನಾಟಕ ಪ್ರದರ್ಶನಗಳ ಕೆಲವು ಚಿತ್ರಗಳು..

‘ಅನ್ನದಾತ’ ರಚನೆ ಮತ್ತು ನಿರ್ದೇಶನ : ಎಂ.ಸಿ. ಕೃಷ್ಣಪ್ರಸಾದ್  ಹಾಗೂ
‘ಹುಲಿಯ ಹಾಡು’ ರಚನೆ ಮತ್ತು ನಿರ್ದೇಶನ : ಎಸ್. ರಾಮನಾಥ
ಸಂಗೀತ : ಶ್ರೀನಿವಾಸಭಟ್ (ಚೀನಿ)
ಸಾಂಗತ್ಯ : ಶ್ರೀ ಕಂಠಸ್ವಾಮಿ